Hot News

ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಮತ್ತು ತಂಡ ನಿಮ್ಮನ್ನ ಆಮಂತ್ರಿಸುತ್ತಿದ್ದಾರೆ .

ಈ ವರ್ಷದ ಲಗೋರಿ ಕ್ರೀಡಾಕೂಟವನ್ನು ಮುಂದಿನ ಭಾನುವಾರ ಆಗಸ್ಟ್ 16ರಂದು ಕುಂದಾಪುರದ ಬೋರ್ಡ್ ಹೈ ಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ Aug 16 ಬೆಳಿಗ್ಗೆ 9ರಂದು ಕ್ರೀಡಾಕೂಟ ಅನಾವರಣಗೊಳ್ಳಲಿದೆ .11 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಲಗೋರಿ ಉದ್ಘಾಟನೆ ಸಮಾರಂಭ ನಡೆಯಲಿದೆ . ಹಗ್ಗ ಜಗ್ಗಾಟ ಮತ್ತು ಥ್ರೋಬಾಲ್ ಪಂದ್ಯಾಟವನ್ನು ಹೊರತುಪಡಿಸಿ ಉಳಿದ ಕ್ರೀಡೆಗಳು ಮುಗಿದ ತಕ್ಷಣವೇ ವಿಜೇತರಿಗೆ ಮೆಡಲ್ ಮತ್ತು ಸರ್ಟಿಫಿಕೇಟ್ ನೀಡಿ ಗೌರವಿಸಲಾಗುವುದು . ಸಂಜೆ ಕ್ರೀಡಾಕೂಟ ಮುಕ್ತಾಯವಾದ ಬಳಿಕ ಹಗ್ಗ ಜಗ್ಗಾಟ ಮತ್ತು ಥ್ರೋಬಾಲ್ ಪಂದ್ಯಾಟದ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ…

kundapuradotcom@gmail.com

ಪತ್ರಕರ್ತರ ಧ್ವನಿಗೆ ಮತ್ತಷ್ಟು ಬಲ: ನೆಲಮಂಗಲದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ 4ನೇ ರಾಜ್ಯ ಸಮ್ಮೇಳನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ), ಬೆಂಗಳೂರು ಸಂಘಟನೆಯ 4ನೇ ರಾಜ್ಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಪುಷ್ಪ ಕನ್ವೆನ್ಷನ್ ಹಾಲ್‌ನಲ್ಲಿ ಆಗಸ್ಟ್ 8ರಂದು ಅದ್ದೂರಿಯಾಗಿ ನಡೆಯಿತು. ಸಮ್ಮೇಳನವನ್ನು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು, ಪತ್ರಕರ್ತರ ಧ್ವನಿ ಸಂಘಟನೆ ಕಳೆದ ಐದು ವರ್ಷಗಳಲ್ಲಿ ಪತ್ರಕರ್ತರ ಪರವಾಗಿ ಸಾಕಷ್ಟು ಕೆಲಸ ಮಾಡಿದೆ. ಪತ್ರಕರ್ತರ ಕಷ್ಟ–ಸುಖಗಳಲ್ಲಿ ಸಂಘಟನೆ ಭಾಗಿಯಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ…

kundapuradotcom@gmail.com

ಸ್ಟ್ರೈಟ್ ಆಫ್ ಹಾರ್ಮುಜ್ ನ ಸುಂದರ ದ್ವೀಪ ಇರಾನಿನಾ “ಕಿಶ್ ಐಲ್ಯಾಂಡ್” ಪ್ರವಾಸ ಕಥನ

ಜಗತ್ತಿನ ಬಹುತೇಕ ರಾಷ್ಟ್ರಗಳ ಜಲಮಾರ್ಗದ ವ್ಯಾಪಾರ ವಹಿವಾಟು ನಡೆಯುವ ಜೀವನಾಡಿ ಹಾರ್ಮೋಜ್ ಜಲಸಂಧಿಯ ಅದ್ಭುತ ತಾಣವೇ ಕಿಸ್ ದ್ವೀಪ. ಪರ್ಶಿಯನ್ ಕೊಲ್ಲಿಯ ಮುತ್ತು ಎಂದು ಕರೆಯಲ್ಪಡುವ ಕಿಸ್ ದ್ವೀಪ ವೂ 90 ಕಿಮೀ ವಿಸ್ತೀರ್ಣ ವನ್ನು ಹೊಂದಿದೆ. ಅಭೂತಪೂರ್ವ ಪ್ರವಾಸಿ ತಾಣ ವಾಗಿರುವ ಈ ದ್ವೀಪ ವೂ ಇರಾನ್ ದೇಶದ ದಕ್ಷಿಣ ಕರಾವಳಿಯಿಂದ 17 ಕಿಮೀ ದೂರದಲ್ಲಿದೆ. ನಗರ ಪ್ರದೇಶಗಳ ಗದ್ದಲ ಗಳಿಂದ ದೂರವಾಗಿ ಶರಧಿಯ ನಿಲುಮೆಯಲ್ಲಿ ಸುಂದರ ಕ್ಷಣಗಳನ್ನು ಆಸ್ವಾದಿಶಲು ರೆಸಾರ್ಟ್ ಗಳು ಇಲ್ಲಿವೆ. ಕಡಲ ಜೀವ ವೈವಿಧ್ಯ ಗಳ ಹವಳ ಸಂಪತ್ತು…

ಮುಸ್ಲಿಮರ ಪವಿತ್ರ ತಿಂಗಳು ರಂಜಾನ್: ಉಪವಾಸದ ಆತ್ಮಶುದ್ಧಿ ಮತ್ತು ಮಾನವೀಯ ಮೌಲ್ಯಗಳ ಸಂಭ್ರಮ

ವಿಶ್ವದಾದ್ಯಂತ ಮುಸ್ಲಿಮರು ಭಕ್ತಿಭಾವದಿಂದ ಆಚರಿಸುವ ಪವಿತ್ರ ತಿಂಗಳು ರಂಜಾನ್ . ಇಸ್ಲಾಮಿಕ್ ಚಂದ್ರಮಾನ ಕ್ಯಾಲೆಂಡರಿನ ಒಂಬತ್ತನೇ ತಿಂಗಳಾದ ರಂಜಾನ್ ಧಾರ್ಮಿಕ ಆಚರಣೆ, ಆತ್ಮನಿಗ್ರಹ ಹಾಗೂ ದಾನಧರ್ಮದ ಮೂಲಕ ವಿಶಿಷ್ಟ ಸ್ಥಾನ ಪಡೆದಿದೆ. ಈ ಅವಧಿಯಲ್ಲಿ ಮುಸ್ಲಿಂ ಸಮುದಾಯವು ಉಪವಾಸ, ಪ್ರಾರ್ಥನೆ ಮತ್ತು ಮಾನವೀಯ ಸೇವೆಗಳಲ್ಲಿ ತೊಡಗಿಸಿಕೊಂಡು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ರಂಜಾನ್ ತಿಂಗಳಲ್ಲೇ ಪವಿತ್ರ ಗ್ರಂಥವಾದ ಕುರಾನ್ ಅವತರಣೆಯಾಗಿದೆ ಎಂದು ಇಸ್ಲಾಮಿಕ್ ಪರಂಪರೆ ಹೇಳುತ್ತದೆ. ಇದರಿಂದಾಗಿ ಈ ತಿಂಗಳು ಕುರಾನ್ ಪಠಣಕ್ಕೆ ಹಾಗೂ ಧಾರ್ಮಿಕ ಚಿಂತನೆಗೆ ವಿಶೇಷ ಮಹತ್ವ ಪಡೆದಿದೆ. ಮಸೀದಿಗಳಲ್ಲಿ ವಿಶೇಷ ತರಾವೀಹ್…

ದಕ್ಷಿಣ ಭಾರತದ ಏಕೈಕ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಕೊಂಕಣಿ ಖಾರ್ವಿ ಸಮಾಜದ ಸಂಭ್ರಮೋತ್ಸವ ಆಚರಣಿಯ ವೈಭವದ ” ಹೋಳಿ ಪೊರಬ್ “

ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಂದಾಗಿ ಜಗತ್ತು ನಮ್ಮ ಊಹೆಗೂ ನಿಲುಕದಷ್ಟು ಸಂಕೀರ್ಣಗೊಂಡಿದೆ. ಈ ಸಂಕೀರ್ಣ ಜಗತ್ತಿನ ನಾಗಲೋಟಕ್ಕೆ ಹಲವು ಸಂಸ್ಕೃತಿ, ಆಚರಣೆಗಳು ನೇಪಥ್ಯಕ್ಕೆ ಸರಿದರೂ, ಕೆಲವು ಸಮಾಜದ ಸಂಸ್ಕೃತಿ ಆಚರಣೆಗಳು ಕಾಲದ ಪ್ರವಾಹದಲ್ಲಿ ಎಲ್ಲವನ್ನೂ ಎದುರಿಸಿ ಗಟ್ಟಿಯಾಗಿ ಬೇರೂರಿದೆ. ಕೊಂಕಣಿ ಖಾರ್ವಿ ಸಮಾಜದ ಹೋಳಿಹಬ್ಬದ ವೈಭವಪೂರ್ಣ ಆಚರಣೆಗಳು ಇಂದಿಗೂ ನಳನಳಿಸುತ್ತಿರುವುದು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಇಡೀ ದಕ್ಷಿಣ ಭಾರತದಲ್ಲಿಯೇ ಕುಂದಾಪುರ ಖಾರ್ವಿ ಸಮಾಜದ ಹೋಳಿಹಬ್ಬದ ಆಚರಣೆಯು ವೈಶಿಷ್ಟ್ಯಪೂರ್ಣವಾಗಿ ಗುರುತಿಸಲ್ಪಟ್ಟಿದ್ದು, ಸಾಂಸ್ಕೃತಿಕ ನೆಲೆಗಟ್ಟಿನ ಸಾಂಪ್ರದಾಯಿಕ ಆಚರಣೆಯಾಗಿ ವಿಧೇಯಿಸಲ್ಪಟ್ಟಿದ್ದೆ. ನಿರಂತರವಾಗಿ ಆರುದಿನಗಳ ಕಾಲ ಸಂಭ್ರಮ ಉಲ್ಲಾಸಗಳಿಂದ ನಡೆಯುವ ಹೋಳಿಹಬ್ಬದ…

Advertisement
Ad imageAd image
Weather
30°C
Kundapura
broken clouds
30° _ 30°
61%
4 km/h
Tue
30 °C
Wed
31 °C
Thu
30 °C
Fri
29 °C
Sat
29 °C

Follow US

ಕುಂದಾಪುರ ಇತಿಹಾಸ ಪ್ರಸಿದ್ಧವಾದ ಸಯ್ಯಿದ್ ಮುಹಮ್ಮದ್ ಯೂಸುಫ್ ವಲಿಯುಲ್ಲಾಹಿ (ರ) ಉರುಸ್ ಕಾರ್ಯಕ್ರಮ

ಖುತುಬೇ ಕುಂದಾಪುರ ಸಯ್ಯಿದ್ ಮುಹಮ್ಮದ್ ಯೂಸುಫ್ ವಲಿಯುಲ್ಲಾಹಿ (ರ) ಕರ್ನಾಟಕದ ಕರಾವಳಿ ಪ್ರದೇಶದ ಪ್ರಖ್ಯಾತ ನಗರವಾಗಿದೆ…

kundapuradotcom@gmail.com

ಪ್ರಕಾಶ್ ಶೇರಿಗಾರ್ ಗಂಗೊಳ್ಳಿ ಎಂಬ ಎಲೆ ಮರೆಯ ಕಲಾವಿದ

ಕುಂದಾಪುರ : ಹಲವಾರು ವರ್ಷ ಗಳಿಂದ ಗಂಗೊಳ್ಳಿ ಪ್ರಕಾಶ್ ಶೇರೀಗಾರ ಇವರ ಮಾಂತ್ರಿಕ ಕೈಗಳಲ್ಲಿ ವೈವಿಧ್ಯ…

kundapuradotcom@gmail.com

ಪಂಜುರ್ಲಿ ದೈವ ಮತ್ತು ವೃಕ್ಷ ಸಂರಕ್ಷಣೆ

ವೈದಿಕ ಪುರಾಣಗಳ ಸಂಬಂಧವನ್ನು ಹೊಂದಿ ದೇವರಿಂದ ಸೃಷ್ಟಿಯಾಗಿ ಭೂಮಿಯಲ್ಲಿ ಆರಾಧನೆ ಪಡೆಯುತ್ತಿರುವ ದೈವಗಳಲ್ಲಿ ಪಂಜುರ್ಲಿ ದೈವ…

kundapuradotcom@gmail.com

ತುಂಗೆಯ ಅಲೆಯ ಮೇಲೆ ಶ್ರೀ ಕ್ಷೇತ್ರ ಶೃಂಗೇರಿಯ ವಿದ್ಯಾತೀರ್ಥ ಸೇತುವೆ

ತುಂಗೆಯ ಅಲೆಯ ಮೇಲೆ ಶ್ರೀ ಕ್ಷೇತ್ರ ಶೃಂಗೇರಿಯ ವಿದ್ಯಾತೀರ್ಥ ಸೇತುವೆ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಮೊದಲ…

ಆರಾಟೆ ಸೇತುವೆಯನ್ನು ರಕ್ಷಿಸಿದ ಕಂಚುಗೋಡು ಪಾರ್ಥೇಶ್ವರ ದೇಗುಲದ ಬಂಡೆಗಲ್ಲುಗಳು

ಆರಾಟೆ ಸೇತುವೆಯನ್ನು ರಕ್ಷಿಸಿದ ಕಂಚುಗೋಡು ಪಾರ್ಥೇಶ್ವರ ದೇಗುಲದ ಬಂಡೆಗಲ್ಲುಗಳು ಇದು ಯಾರಿಗೂ ಗೊತ್ತಿರದ ರೋಚಕ ಸಂಗತಿ…

kundapuradotcom@gmail.com

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರ ಸಂಘ ದ 17 ನೇ ವಾರ್ಷಿಕೋತ್ಸವ

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರ ಸಂಘ ದ 17 ನೇ ವಾರ್ಷಿಕೋತ್ಸವವು ಅಧ್ಯಕ್ಷರಾದ ಶ್ರೀ…

kundapuradotcom@gmail.com

ಸಾರ್ವಜನಿಕ ಗಣೇಶೋತ್ಸವಕ್ಕೆ ಮೆಸ್ಕಾಂ ಸುರಕ್ಷತಾ ಗೈಡ್‌ಲೈನ್ಸ್‌ ಬಿಡುಗಡೆ

ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ವಿದ್ಯುತ್ ಅವಘಡಗಳು…

kundapuradotcom@gmail.com

ಹಡೀಲು ಭೂಮಿಯಲ್ಲಿ ಹಸಿರುಕ್ಕಿಸುವ ಕೃಷಿ ಮಾಂತ್ರಿಕ, ಕೋಡಿ ಗಂಗಾಧರ ಪೂಜಾರಿ.

ಬಹಳ ಸಂತೋಷ, ಸಂಭ್ರಮ, ಅಭಿಮಾನ, ಪ್ರೀತಿ ಮತ್ತು ಹೆಮ್ಮೆಯಿಂದ ಈ ಲೇಖನ ಬರೆಯುತ್ತಿದ್ದೇನೆ ಏಕ್ರೆಗಟ್ಟಲೆ ಹಡೀಲು…

kundapuradotcom@gmail.com

Sponsored Content

Global Coronavirus Cases

Confirmed

65.10M

Death

6.60M

More Information: Covid-19 Statistics
error: Content is protected !!