ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ‘ವರ್ಷಾ 2025’ ಅದ್ಧೂರಿ ಆಚರಣೆ
ಕೇವಲ ಎರಡು ವರ್ಷಗಳಲ್ಲಿಯೇ ವಿದ್ಯಾರಣ್ಯ ಕ್ಯಾಂಪಸ್ ನ ಚಿತ್ರಣವನ್ನೇ ಬದಲಾವಣೆ ಮಾಡಿ ಸಂಸ್ಥೆಯ ಮೂಲಕ ಗುಣಮಟ್ಟದ…
ಹಡೀಲು ಭೂಮಿಯಲ್ಲಿ ಹಸಿರುಕ್ಕಿಸುವ ಕೃಷಿ ಮಾಂತ್ರಿಕ, ಕೋಡಿ ಗಂಗಾಧರ ಪೂಜಾರಿ.
ಬಹಳ ಸಂತೋಷ, ಸಂಭ್ರಮ, ಅಭಿಮಾನ, ಪ್ರೀತಿ ಮತ್ತು ಹೆಮ್ಮೆಯಿಂದ ಈ ಲೇಖನ ಬರೆಯುತ್ತಿದ್ದೇನೆ ಏಕ್ರೆಗಟ್ಟಲೆ ಹಡೀಲು…
ಭಾರತಿ ಮರವಂತೆ “ರಂಗೋಲಿ ಕಲೆಯಲ್ಲಿ ಡಾಕ್ಟರೇಟ್ ಪಡೆದ ಮೊದಲ ಮಹಿಳೆ”
ರಂಗೋಲಿ ಭಾರತೀಯ ಸಂಸ್ಕೃತಿಯ ಶ್ರೇಷ್ಠ ಕಲೆ ಸೃಜನಶೀಲತೆಯ ಉತ್ಕೃಷ್ಟ ಕಲಾಪ್ರಕಾರವಾಗಿರುವ ರಂಗೋಲಿ ಮನಸ್ಸಿಗೆ ಮುದ, ಸಂತಸ…
ಕುಂದಾಪುರದ ಮಹಾ ಉತ್ಸವ ” ಕುಂದೇಶ್ವರ ಲಕ್ಷ ದೀಪೋತ್ಸವ “
ಕುಂದಾಪುರ ಅಂದ ಕೂಡಲೇ ಮೊದಲು ನೆನಪಾಗುವುದು ಕುಂದೇಶ್ವರ ದೇವಸ್ಥಾನ ಕಾಲಗರ್ಭದಲ್ಲಿ ದೈದೀಪ್ಯಮಾನವಾಗಿ ಪ್ರಜ್ವಲಿಸುತ್ತಿರುವ ಕುಂದಾಪುರದ ಇತಿಹಾಸದ…
“ಕಾರ್ಟೂನು ಹಬ್ಬ – 2025” 12ನೇ ವರ್ಷದ ಅಂಗವಾಗಿ ನಡೆದ ವಿದ್ಯಾರ್ಥಿಗಳ ವ್ಯಂಗ್ಯಚಿತ್ರ ರಚನಾ ಸ್ಪರ್ಧೆಯ ವಿಜೇತರ ಘೋಷಣೆ.
ಕುಂದಾಪುರದಲ್ಲಿ ನಡೆಯುತ್ತಿರುವ “ಕಾರ್ಟೂನು ಹಬ್ಬ – 2025” ರ 12ನೇ ವರ್ಷದ ಆಚರಣೆಯ ಭಾಗವಾಗಿ, ವಿವಿಧ…
ಗಂಗೊಳ್ಳಿ-ಕುಂದಾಪುರ ಸೇತುವೆ ಕನಸಿಗೆ, ಬಾರ್ಜ್ ಸೇವೆ ವರವಾಗಲಿ
ಖ್ಯಾತ ಇತಿಹಾಸ ಸಂಶೋಧಕ ಮತ್ತು ಸಾಹಿತಿಗಳಾದ ದಿ. ಡಾಕ್ಟರ್ ಕೆ.ಜಿ ವಸಂತ ಮಾಧವ ಕೊಡಂಚರವರ ಪ್ರಕಾರ…
ಗುಜರಿ ವ್ಯಾಪಾರ to ಸಿನಿಮಾ ನಿರ್ದೇಶಕ ಯಾಕೂಬ್ ಗುಲ್ವಾಡಿ
1990 ರಲ್ಲಿ ಯಾಕೂಬ್ ಖಾದರ್ ರವರು12 ವರ್ಷದವನಿದ್ದಾಗ ಕುಂದಾಪುರದಲ್ಲಿರುವ ತನ್ನ ತಂದೆ ಅಬ್ದುಲ್ ಖಾದರ್ ಬ್ಯಾರಿಯವರ…
ನವೆಂಬರ್ 15: ಉಡುಪಿ-ದ.ಕ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ “ಕಾರ್ಟೂನು ಸ್ಪರ್ಧೆ”
ಕಾರ್ಟೂನು ಕುಂದಾಪ್ರ ಇವರ ನೇತೃತ್ವದಲ್ಲಿ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ 12ನೆಯ ವರ್ಷದ "ಕಾರ್ಟೂನು…
ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಇಂತಹ ಜಾಗ್ರತಿ ಅಭಿಯಾನ ಪರಿಸರಕ್ಕೆ ಉಪಯುಕ್ತವಾಗಿದೆ – ಶಾಸಕ ಕೊಡ್ಗಿ
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ “ನೀರಿನ ಪ್ರತಿಯೊಂದು ಹನಿಯೂ ಅಮೂಲ್ಯ - ಅದನ್ನು ವ್ಯರ್ಥ ಮಾಡಬೇಡಿ” ಎಂಬ…
ಶ್ರೀ ತುಳಸಿ ದಯೆ ತೋರಮ್ಮ
ಶುಭಪ್ರದವಾದ ಕಾರ್ತಿಕ ಮಾಸದಲ್ಲಿ ದೀಪಾವಳಿಯ ನಂತರ ಬರುವ ಹಬ್ಬವೇ ತುಳಸಿ ಹಬ್ಬ. ಇದನ್ನು ಸಣ್ಣ ದೀಪಾವಳಿ…


