ಇಂದಿನಿಂದ ರಾಜ್ಯಾದ್ಯಂತ 36,000 ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ
ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಮುಜರಾಯಿ ದೇವಸ್ಥಾನಗಳಲ್ಲಿ ಇಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಇಂದಿನಿಂದಲೇ…
ಕುಂದಾಪುರ ತ್ರಿವರ್ಣ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ನಮ್ ಕುಂದಾಪ್ರ ಚಿತ್ರಕಲಾ ಪ್ರದರ್ಶನ
ಕುಂದಾಪುರ ತ್ರಿವರ್ಣ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ಕುಂದಾಪುರ ಸಂಸ್ಕೃತಿ ಮತ್ತು ಆಚರಣೆಗಳನ್ನು ಬಿಂಬಿಸುವ ನಮ್ ಕುಂದಾಪುರ…
ಪ್ರಕಾಶ್ ಶೇರಿಗಾರ್ ಗಂಗೊಳ್ಳಿ ಎಂಬ ಎಲೆ ಮರೆಯ ಕಲಾವಿದ
ಕುಂದಾಪುರ : ಹಲವಾರು ವರ್ಷ ಗಳಿಂದ ಗಂಗೊಳ್ಳಿ ಪ್ರಕಾಶ್ ಶೇರೀಗಾರ ಇವರ ಮಾಂತ್ರಿಕ ಕೈಗಳಲ್ಲಿ ವೈವಿಧ್ಯ…
ಗದ್ದೆಯ ಗಂಡ ಬರುವ ಮುಂಡಕನ ಹಬ್ಬ ಮತ್ತು ಮುಂಡಕನ ಓಲೆಯ ಕೊಟ್ಟೆಕಡಬುಗಳು
ಜವಗು ಪ್ರದೇಶ,ನೀರಿನಾಶ್ರಯವಿರುವ ತೋಡು ಮತ್ತು ಹೊಳೆಯಂಚಿನಲ್ಲಿ ಬೆಳೆಯುವ ವಿಶಿಷ್ಟ ಸಸ್ಯ ಪ್ರಭೇದವೇ ಮುಂಡಕನ ಸಸ್ಯ ಇದರ…
ಸಾಸ್ತಾನದ ಕೋಡಿತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ
ಕುಂದಾಪುರ: ಸಾಸ್ತಾನದ ಕೋಡಿತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಖ್ಯಾತ…
ಚಾರಿತ್ರಿಕ ಕಥಾನಕದ ಪುಣ್ಯಸ್ಥಳ ಕುಂದಾಪುರದ ಮಾಸ್ತಿಕಟ್ಟೆ
ನಮ್ಮ ಕರಾವಳಿಯುದ್ದಕ್ಕೂ ಅಲ್ಲಲ್ಲಿ ಸ್ಥಾಪಿಸಲ್ಪಟ್ಟ ಮಾಸ್ತಿಕಲ್ಲುಗಳಿಗೂ ವೀರತ್ವ, ತ್ಯಾಗ, ಬಲಿದಾನಗಳ ಪರಮಶ್ರೇಷ್ಠ ಚಾರಿತ್ರಿಕ ಕಥನಗಳಿವೆ ಬಹುತೇಕ…
ನಶಿಸಿ ಹೋದ ಪಿಟ್ಲಿ ಜಾನಪದ ಆಟಿಕೆಯ ಅನನ್ಯ ನೆನಪು….
ತೊಂಬತ್ತರ ದಶಕದ ತನಕ ಕೃಷ್ಣಾಷ್ಟಮಿ ಪರ್ವಕಾಲದಲ್ಲಿ ಪ್ರಚಲಿತದಲ್ಲಿದ್ದ ಬಿದಿರಿನ ಆಟಿಕೆಯೇ ಪಿಟ್ಲಿ. ಕುಂದಾಪುರ ಭಾಗದಲ್ಲಿ ಪಿಟ್ಲಿ…
ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ
79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕುಂದಾಪುರದ ಖಾರ್ವಿಕೇರಿ ಕಿಂಗ್ ಫಿಶರ್ ಸ್ಪೋರ್ಟ್ಸ್…
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ
ಸುಜ್ಞಾನ ಎಜುಕೇಶನಲ್ ಟ್ರಸ್ಟ್, ಯಡಾಡಿ- ಮತ್ಯಾಡಿಯ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ…
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ!
ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮಲೆನಾಡು, ಕರಾವಳಿ, ಬೆಳಗಾವಿ, ಬೆಂಗಳೂರಿನಲ್ಲಿ ಮಳೆಯಿಂದ ಜನರು ತತ್ತರಿಸಿ…


