ಉಚಿತ ಚಿತ್ರಕಲಾ ಕಾರ್ಯಾಗಾರ
ತ್ರಿವರ್ಣ ಆರ್ಟ್ಕ್ಲಾಸ್ಸಸ್ ಕುಂದಾಪುರ ವತಿಯಿಂದ ಪ್ರಾಥಮಿಕ ಚಿತ್ರಕಲೆಯ ರಚನೆಯಲ್ಲಿ ರೇಖೆ, ಆಕಾರ, ಬಣ್ಣದ ಸಹಯೋಗದಲ್ಲಿ ವ್ಯಕ್ತಪಡಿಸುವ ರಚನಾ ಪರಿ ಮತ್ತುಕಲಾಮಹತ್ವತೆಯ ಬಗ್ಗೆ ಉಚಿತ ಕಲಾ ತರಬೇತಿಯನ್ನುಆಯೋಜಿಸಲಾಗಿದೆ. 19 ರಿಂದ 75 ವಯೋಮಿತಿಯ ಕಲಾಸಕ್ತ ಸಾರ್ವಜನಿಕರಿಗೆ ದಿನಾಂಕ 05-10-2025ನೇ ರವಿವಾರ ಬೆಳಿಗ್ಗೆ 10:00ರಿಂದ ಸಂಜೆ 5:30ರ ತನಕ ಹಮ್ಮಿಕೊಳ್ಳಲಾಗಿದ್ದು; ಆಸಕ್ತರು ದಿನಾಂಕ 03-10-2025 ರ ಒಳಗೆ 9739140607 ವಾಟ್ಸಾಪ್ ಸಂಪರ್ಕದ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿಕೊಳ್ಳುವಂತೆ ಕೋರಲಾಗಿದೆ.
ಹರೀಶ್ ಸಾಗಾ
ಮಾರ್ಗದರ್ಶಕ, ತ್ರಿವರ್ಣಆರ್ಟ್ಕ್ಲಾಸ್ಸಸ್,
ಸುಪ್ರಭಾ ಕಾಂಪ್ಲೆಕ್ಷ್, ಹಳೇ ಬಸ್ ಸ್ಟಾಂಡ್ ಹತ್ತಿರ, ಕುಂದಾಪುರ.

















