ಹಾಯಿ ದೋಣಿ: ನಮ್ಮ ಕರಾವಳಿಯಲ್ಲೂ ಅಂಡಮಾನ್‌ನ ಜೀವನವಿದೆ

ಸೌರವ್ಯೂಹದಲ್ಲಿ ನೀರಿರುವ ಅನನ್ಯ ಗ್ರಹವೆಂದರೆ ಭೂಮಿ. ನೀರಿರುವ ಕಾರಣದಿಂದ ಭೂಮಿಯ ಮೇಲೆ ಸಕಲ ಜೀವರಾಶಿಗಳಿವೆ. ಭೂಭಾಗಕ್ಕಿಂತಲೂ ನೀರು ಹೆಚ್ಚಿರುವ ಕಾರಣ ಭೂಮಿಯನ್ನು ನೀಲಿಗೋಳ, ಜಲಗೋಳ ಎಂಬ ಕರೆಯುತ್ತಾರೆ.…

ಕರ್ನಾಟಕ ಕರಾವಳಿಯ ಮಹಾ ಜಾತ್ರೆ ಕೋಟೇಶ್ವರದ ” ಕೊಡಿಹಬ್ಬ “

ಪರಶುರಾಮ ಸೃಷ್ಟಿಯ ಪುಣ್ಯಭೂಮಿ ಕರಾವಳಿಯ ಪುರಾಣ ಪ್ರಸಿದ್ಧ ಸಪ್ತಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಕೋಟೇಶ್ವರವೂ ಒಂದು ಇತಿಹಾಸ ಕಾಲದಲ್ಲಿ ಕೋಟೇಶ್ವರದ ಹೆಸರು ಧ್ವಜಪುರವಾಗಿತ್ತು ಪ್ರಾಚೀನ ಕಾಲದಲ್ಲಿ ಕೋಟೇಶ್ವರ ಪರಿಸರ…

kundapuradotcom@gmail.com

ಆರಾಟೆ ಸೇತುವೆಯನ್ನು ರಕ್ಷಿಸಿದ ಕಂಚುಗೋಡು ಪಾರ್ಥೇಶ್ವರ ದೇಗುಲದ ಬಂಡೆಗಲ್ಲುಗಳು

ಆರಾಟೆ ಸೇತುವೆಯನ್ನು ರಕ್ಷಿಸಿದ ಕಂಚುಗೋಡು ಪಾರ್ಥೇಶ್ವರ ದೇಗುಲದ ಬಂಡೆಗಲ್ಲುಗಳು ಇದು ಯಾರಿಗೂ ಗೊತ್ತಿರದ ರೋಚಕ ಸಂಗತಿ ಕುಂದಾಪುರ ತಾಲೂಕಿನ ಆರಾಟೆಯ ಹಳೆಯ ಸೇತುವೆಗೆ ಸಂಬಂಧಪಟ್ಟಂತೆ ಅಚ್ಚರಿದಾಯಕ ಸುದ್ದಿಯೊಂದು…

kundapuradotcom@gmail.com
- Advertisement -
Ad imageAd image

ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಮತ್ತು ತಂಡ ನಿಮ್ಮನ್ನ ಆಮಂತ್ರಿಸುತ್ತಿದ್ದಾರೆ .

ಈ ವರ್ಷದ ಲಗೋರಿ ಕ್ರೀಡಾಕೂಟವನ್ನು ಮುಂದಿನ ಭಾನುವಾರ ಆಗಸ್ಟ್ 16ರಂದು ಕುಂದಾಪುರದ ಬೋರ್ಡ್ ಹೈ ಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ Aug 16 ಬೆಳಿಗ್ಗೆ 9ರಂದು ಕ್ರೀಡಾಕೂಟ ಅನಾವರಣಗೊಳ್ಳಲಿದೆ .11 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಲಗೋರಿ ಉದ್ಘಾಟನೆ ಸಮಾರಂಭ ನಡೆಯಲಿದೆ .…

kundapuradotcom@gmail.com

ಪತ್ರಕರ್ತರ ಧ್ವನಿಗೆ ಮತ್ತಷ್ಟು ಬಲ: ನೆಲಮಂಗಲದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ 4ನೇ ರಾಜ್ಯ ಸಮ್ಮೇಳನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ), ಬೆಂಗಳೂರು ಸಂಘಟನೆಯ 4ನೇ ರಾಜ್ಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಪುಷ್ಪ ಕನ್ವೆನ್ಷನ್ ಹಾಲ್‌ನಲ್ಲಿ ಆಗಸ್ಟ್ 8ರಂದು ಅದ್ದೂರಿಯಾಗಿ ನಡೆಯಿತು. ಸಮ್ಮೇಳನವನ್ನು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್…

kundapuradotcom@gmail.com

ಸ್ಟ್ರೈಟ್ ಆಫ್ ಹಾರ್ಮುಜ್ ನ ಸುಂದರ ದ್ವೀಪ ಇರಾನಿನಾ “ಕಿಶ್ ಐಲ್ಯಾಂಡ್” ಪ್ರವಾಸ ಕಥನ

ಜಗತ್ತಿನ ಬಹುತೇಕ ರಾಷ್ಟ್ರಗಳ ಜಲಮಾರ್ಗದ ವ್ಯಾಪಾರ ವಹಿವಾಟು ನಡೆಯುವ ಜೀವನಾಡಿ ಹಾರ್ಮೋಜ್ ಜಲಸಂಧಿಯ ಅದ್ಭುತ ತಾಣವೇ ಕಿಸ್ ದ್ವೀಪ. ಪರ್ಶಿಯನ್ ಕೊಲ್ಲಿಯ ಮುತ್ತು ಎಂದು ಕರೆಯಲ್ಪಡುವ ಕಿಸ್ ದ್ವೀಪ ವೂ 90 ಕಿಮೀ ವಿಸ್ತೀರ್ಣ ವನ್ನು ಹೊಂದಿದೆ. ಅಭೂತಪೂರ್ವ ಪ್ರವಾಸಿ ತಾಣ…

ಮುಸ್ಲಿಮರ ಪವಿತ್ರ ತಿಂಗಳು ರಂಜಾನ್: ಉಪವಾಸದ ಆತ್ಮಶುದ್ಧಿ ಮತ್ತು ಮಾನವೀಯ ಮೌಲ್ಯಗಳ ಸಂಭ್ರಮ

ವಿಶ್ವದಾದ್ಯಂತ ಮುಸ್ಲಿಮರು ಭಕ್ತಿಭಾವದಿಂದ ಆಚರಿಸುವ ಪವಿತ್ರ ತಿಂಗಳು ರಂಜಾನ್ . ಇಸ್ಲಾಮಿಕ್ ಚಂದ್ರಮಾನ ಕ್ಯಾಲೆಂಡರಿನ ಒಂಬತ್ತನೇ ತಿಂಗಳಾದ ರಂಜಾನ್ ಧಾರ್ಮಿಕ ಆಚರಣೆ, ಆತ್ಮನಿಗ್ರಹ ಹಾಗೂ ದಾನಧರ್ಮದ ಮೂಲಕ ವಿಶಿಷ್ಟ ಸ್ಥಾನ ಪಡೆದಿದೆ. ಈ ಅವಧಿಯಲ್ಲಿ ಮುಸ್ಲಿಂ ಸಮುದಾಯವು ಉಪವಾಸ, ಪ್ರಾರ್ಥನೆ ಮತ್ತು…

ದಕ್ಷಿಣ ಭಾರತದ ಏಕೈಕ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಕೊಂಕಣಿ ಖಾರ್ವಿ ಸಮಾಜದ ಸಂಭ್ರಮೋತ್ಸವ ಆಚರಣಿಯ ವೈಭವದ ” ಹೋಳಿ ಪೊರಬ್ “

ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಂದಾಗಿ ಜಗತ್ತು ನಮ್ಮ ಊಹೆಗೂ ನಿಲುಕದಷ್ಟು ಸಂಕೀರ್ಣಗೊಂಡಿದೆ. ಈ ಸಂಕೀರ್ಣ ಜಗತ್ತಿನ ನಾಗಲೋಟಕ್ಕೆ ಹಲವು ಸಂಸ್ಕೃತಿ, ಆಚರಣೆಗಳು ನೇಪಥ್ಯಕ್ಕೆ ಸರಿದರೂ, ಕೆಲವು ಸಮಾಜದ ಸಂಸ್ಕೃತಿ ಆಚರಣೆಗಳು ಕಾಲದ ಪ್ರವಾಹದಲ್ಲಿ ಎಲ್ಲವನ್ನೂ ಎದುರಿಸಿ ಗಟ್ಟಿಯಾಗಿ ಬೇರೂರಿದೆ. ಕೊಂಕಣಿ ಖಾರ್ವಿ ಸಮಾಜದ…

ದಾಂಡೇಲಿ ದಟ್ಟಾರಣ್ಯದ ಕವಳಾ ಗುಹೆಯಲ್ಲಿ ಶಿವರಾತ್ರಿ ಸಂಭ್ರಮ

ಕರ್ನಾಟಕದ ದಟ್ಟ ಅರಣ್ಯದ ಮಡಿಲಲ್ಲಿ, ದಾಂಡೇಲಿ ಎಂಬ ಹೆಸರು ಕೇಳಿದಾಕ್ಷಣ ಹುಲಿ ಸಂರಕ್ಷಿತ ಪ್ರದೇಶಗಳು ನೆನಪಿಗೆ ಬರುತ್ತವೆ. ಆದರೆ, ಈ ವನ್ಯಧಾಮದ ಹೃದಯ ಭಾಗದಲ್ಲಿ ಪ್ರಕೃತಿ ಸೃಷ್ಟಿಸಿದ ಒಂದು ನಿಗೂಢ ವಿಸ್ಮಯ ಅಡಗಿದೆ. ಅದುವೇ ಕವಳ ಗುಹೆ. ಸಾವಿರಾರು ವರ್ಷಗಳಿಂದ ಮೌನವಾಗಿ,…

kundapuradotcom@gmail.com

ಬಸ್ರೂರಿನ ಕಳೆದು ಹೋದ ಪ್ರಪಂಚ

ಬಸ್ರೂರಿನ ಕಳೆದು ಹೋದ ಪ್ರಪಂಚ: ಪ್ರಾಚೀನ ಬಂದರಿನ ಕಥೆಗಳು ಕಳೆದುಹೋದ ಪ್ರಪಂಚದ ಪಿಸುಮಾತುಗಳು ಇಂದು, ಬಸ್ರೂರು ಸಮಯವೆ ನಿಧಾನಗೊಂಡ ಸ್ಥಳದಂತೆ ಭಾಸವಾಗುತ್ತಿದೆ ಸುತ್ತಲಿನ ತೆಂಗಿನ ಮರಗಳು ದೇವಳದ ಕಡೆಗೆ ತಂಪಾದಗಾಳಿಯನ್ನು ಬೀಸುತ್ತವೆ, ದೇವಾಲಯದ ಗಂಟೆಗಳು ಮೃದುವಾಗಿ ಪ್ರತಿಧ್ವನಿಸುತ್ತವೆ ಮತ್ತು ಮಹಾಲಿಂಗೇಶ್ವರ ದೇವಾಲಯವು…

kundapuradotcom@gmail.com

ಕುಂದಾಪುರ ಮಾರಿ ಜಾತ್ರೆ , ಕುಂದಾಪುರ ನಗರ ಕಾಯುವ ದೇವತೆ ಶ್ರೀ ಮಹಾಕಾಳಿ

ಗ್ರಾಮದೇವತೆಗಳು ಪರಿಸರದ ಮಂದಿಯ ಜೀವನದಲ್ಲಿ ಅನಾದಿಕಾಲದಿಂದಲೂ ಹಾಸುಹೊಕ್ಕಾಗಿ ಬೆರೆತು ಬಂದಿರುವ ಧಾರ್ಮಿಕ ಬದುಕಿನ ಒಂದು ಭಾಗವಾಗಿ ಅನಾವರಣಗೊಳ್ಳುತ್ತಾರೆ. ದೇವತೆಗಳಿಲ್ಲದೇ ಜನರು ಯಾವುದನ್ನೂ ಆರಂಭಿಸುವುದಿಲ್ಲ. ಇಡೀ ಪರಿಸರದ, ಸಮಾಜದ ಐಕ್ಯತೆ, ಸಾಮರಸ್ಯದ ಜೀವಾಳ ಈ ದೇವತೆಯೇ ಆಗಿರುತ್ತದೆ. ದೇವತೆಯ ಆರಾಧನಾ ಕ್ರಮಗಳಲ್ಲಿ ಹಿಂದಿನಿಂದಲೂ…

kundapuradotcom@gmail.com

ಜೀವ ರಕ್ಷಕ ಇಬ್ರಾಹಿಂ ಗಂಗೊಳ್ಳಿ

ವರ್ತಮಾನದ ಬದುಕಿನ ತುರ್ತು ಸಂದರ್ಭದಲ್ಲಿ ಮಾನವೀಯ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ, ಸಹಾಯ ಹಸ್ತ ಚಾಚುವ ಸಮಾಜ ಸೇವಕರು ನಮ್ಮ ನಿಮ್ಮ ನಡುವೆ ಸದ್ದಿಲ್ಲದೇ ತಮ್ಮ ಸಮಾಜ ಸೇವಾ ಕೈಂಕರ್ಯವನ್ನು ಮಾಡುತ್ತಿರುತ್ತಾರೆ, ಅಂತವರಲ್ಲಿ ಗಂಗೊಳ್ಳಿಯ ಅಪಧ್ಭಾಂದವ ಸಮಾಜ ಸೇವಕ ಇಬ್ರಾಹಿಂ ಒಬ್ಬರು. ಇಬ್ರಾಹಿಂರವರು…

kundapuradotcom@gmail.com

ಸಾಸ್ತಾನ ಕೋಡಿತಲೆ ಶ್ರೀ ನಾಲ್ಕು ಪಾದ ಹೖಾಗೂಳಿ ದೈವಸ್ಥಾನದಲ್ಲಿ ನೆಲೆ ನಿಂತ ಕೋಳೆರಾಯನ ಅದ್ಭುತ ಕಾರಣಿಕ ಇತಿಹಾಸ

ಪಡುವಣ ಕಡಲಿನ ಸಾಂಗತ್ಯದಲ್ಲಿ ಸ್ವರ್ಣ ಮತ್ತು ಸೀತಾ ನದಿಗಳ ಸಂಗಮದಲ್ಲಿ ಪವಡಿಸಿರುವ ಕಾರಣಿಕ ದೈವಗಳ ಸಾನ್ನಿಧ್ಯವೇ ಉಡುಪಿ ಜಿಲ್ಲೆಯ ಸಾಸ್ತಾನ ಕೋಡಿತಲೆಯ ಶ್ರೀ ನಾಲ್ಕು ಪಾದದ ಹೖಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಮುಖ್ಯವಾಗಿ ಮೀನುಗಾರ ಖಾರ್ವಿ, ಮೊಗವೀರರು…

kundapuradotcom@gmail.com
error: Content is protected !!