ಪ್ರಪಂಚದ ಏಕೈಕ ಜಲಾಧಿವಾಸ ಗುಡ್ಡಟ್ಟು ವಿನಾಯಕ
ಗುಡ್ಡಟ್ಟು ವಿನಾಯಕ ದೇವಸ್ಥಾನ ತೀರಾ ಅಪರೂಪದ ಒಂದು ಪ್ರಾಕೃತಿಕ ದೇವಾಲಯ, ಕಾಡು ಮೇಡುಗಳ ಹಾಗೂ ಹಸಿರು ಬಯಲಿನ ಮಧ್ಯದಲ್ಲಿರುವ ರಮಣೀಯವಾದ ಬೃಹತ್ ಬಂಡೆಯೇ ಇಲ್ಲಿಯ ವಿನಾಯಕನ ಆವಾಸಸ್ಥಾನ. ಬೃಹತ್ ಬಂಡೆಯಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ, ಸೊಂಡಿಲು ತಿರುಚಿ ಕುಳಿತಿರುವ…
ಕುಂದಾಪುರ ಎಜುಕೇಶನ್ ಸೊಸೈಟಿ “ಸುವರ್ಣ ಸಂಭ್ರಮ” ವೈಭವದ ಪುರ ಮೆರವಣಿಗೆ
ಕುಂದಾಪುರ ಎಜುಕೇಶನ್ ಸೊಸೈಟಿಗೆ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಎಚ್‌ಎಂಎಂ ಶಾಲೆ, ವಿಕೆಆರ್ ಶಾಲೆ, ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು, ಡಾ। ಬಿ.ಬಿ. ಹೆಗ್ಡೆ ಪದವಿ ಕಾಲೇಜು ಸಂಯುಕ್ತವಾಗಿ ಹಮ್ಮಿಕೊಂಡ ‘ಸುವರ್ಣ ಸಂಭ್ರಮ’ ಕಾರ್ಯಕ್ರಮದ ಪುರ ಮೆರವಣಿಗೆಗೆ ಗುರುವಾರ ಕುಂದಾಪುರ ಗಾಂಧಿ ಮೈದಾನದಲ್ಲಿ…
ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ
ಭರತ ಖಂಡದ ಪುಣ್ಯಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಯು ಲಿಂಗರೂಪಿಣಿಯಾಗಿ ನೆಲೆಸಿ ನಂಬಿದ ಭಕ್ತರನ್ನು ಬೆಂಬಿಡದೆ ಸಲಹುತ್ತಿರುವ ವಿಷಯ ಸರ್ವ ವಿದಿತ. ಕುಂದಾಪುರ ತೀರ್ಥಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸಿದ್ದಾಪುರದಿಂದ 6 ಕಿ.ಮೀ. ದೂರದ (ಸಿದ್ದಾಪುರ, ಹಳ್ಳಿಹೊಳೆ,…
ಕುಂದಾಪುರ ಕಂಡ ಧೀಮಂತ ವ್ಯಕ್ತಿತ್ವದ ಅಪ್ರತಿಮ ಸಾಧಕ ಸೊಲೊಮನ್ ಸೋನ್ಸ್
ಸೊಲೊಮನ್ ಸ್ಯಾಮುಯಲ್ ಸೋನ್ಸ್ ಹೆಸರೇ ಸೂಚಿಸುವಂತೆ ಅವರು ಸೋಲಿಲ್ಲದ ಸರದಾರ, ಯಶಸ್ವಿ ಉದ್ಯಮಿ, ಸರಳ ಸಜ್ಜನಿಕೆಯ ಹೃದಯವಂತ ಅವರ ಸಾಧನೆಯ ಬದುಕನ್ನು ಅವಲೋಕಿಸಿದರೆ ಕಾಯಕವೇ ಕೈಲಾಸ ಎಂಬ ಅಭಿಪ್ರಾಯ ಖಂಡಿತಾ ಮೂಡದೇ ಇರುವುದಿಲ್ಲ. ಅವರ ಮಾತುಗಳು ವಿದ್ವಾಂಸರ ಉಪನ್ಯಾಸದಂತಿರದೇ ಬದುಕಿನ ಶ್ರೇಷ್ಠ…
ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವ್ಯವಹಾರ ಮೇಳ (Business Day)
ಕುಂದಾಪುರ : ಡಿಸೆಂಬರ್ 6 ರಂದು ವಿ - ವಿಸ್ತಾರ 2K25 ಎನ್ನುವ ಶೀರ್ಷಿಕೆಯಡಿಯಲ್ಲಿ ಬೆಳಿಗ್ಗೆ 9.00 ರಿಂದ ಸಂಜೆ 6.00 ರ ವರೆಗೆ Business Day ಕಾರ್ಯಕ್ರಮ ಕಾಲೇಜು ಆವರಣದಲ್ಲಿ ನಡೆಯಲಿದೆ. ಸುಪ್ರಭಾತ ಗ್ರೂಪ್ ಆಫ್ ಹೋಟೇಲ್ಸ್ ಹೈದ್ರಾಬಾದ್ ಇದರ…
ಕರ್ನಾಟಕ ಕರಾವಳಿಯ ಮಹಾ ಜಾತ್ರೆ ಕೋಟೇಶ್ವರದ ” ಕೊಡಿಹಬ್ಬ “
ಪರಶುರಾಮ ಸೃಷ್ಟಿಯ ಪುಣ್ಯಭೂಮಿ ಕರಾವಳಿಯ ಪುರಾಣ ಪ್ರಸಿದ್ಧ ಸಪ್ತಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಕೋಟೇಶ್ವರವೂ ಒಂದು ಇತಿಹಾಸ ಕಾಲದಲ್ಲಿ ಕೋಟೇಶ್ವರದ ಹೆಸರು ಧ್ವಜಪುರವಾಗಿತ್ತು ಪ್ರಾಚೀನ ಕಾಲದಲ್ಲಿ ಕೋಟೇಶ್ವರ ಪರಿಸರ ಬರಗಾಲದ ತೀವ್ರತೆಗೆ ಸಿಲುಕಿತ್ತು. ಈ ಬರಗಾಲದ ನಿವಾರಣೆಗಾಗಿ ಹಿಭಾಂಡಕ ಋಷಿಗಳ ನೇತೃತ್ವದಲ್ಲಿ ಒಂದು…
ನಾಗಾರಾಧನೆಯ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಕಾಳಾವರ “ಚಂಪಾ ಷಷ್ಠಿ”
ಭಾರತೀಯ ಪುರಾಣ ಮತ್ತು ಸಂಸ್ಕೃತಿಯ ಪರಮ ಪವಿತ್ರ ಧಾರ್ಮಿಕ ನಂಬಿಕೆಯ ನೆಲೆಗಟ್ಟಿನಲ್ಲಿ ಕರಾವಳಿಯಲ್ಲಿ ನಾಗಾರಾಧನೆಗೆ ವಿಶಿಷ್ಟ ಸ್ಥಾನವಿದೆ. ನಾಗಾರಾಧನೆಯ ಪುಣ್ಯಕ್ಷೇತ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಂತೆ ಕುಂದಾಪುರ ತಾಲೂಕಿನ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ ಕ್ಷೇತ್ರವು ನಾಗಾರಾಧನೆಗೆ ಪ್ರಸಿದ್ಧಿ ಪಡೆದಿದೆ.…
ಕುಂದಾಪುರದ ಹೋಲಿ ರೋಸರಿ ಚರ್ಚ್ ” ತೆರಲಿ “
ಕುಂದಾಪುರವನ್ನು ಇತಿಹಾಸದಲ್ಲಿ ಬಾರ್ಸಿಲೋರ್ ಎಂದು ಕರೆಯಲಾಗುತ್ತದೆ. ಕುಂದಾಪುರದ ಹೋಲಿ ರೋಸರಿ ಚರ್ಚ್ ಬಹಳ ಪ್ರಾಚೀನವಾಗಿದ್ದು ಉಡುಪಿ ಜಿಲ್ಲೆಯ ಅತ್ಯಂತ ಹಳೆಯ ಚರ್ಚ್ ಆಗಿದೆ. ಈ ಚರ್ಚ್ 455 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಇದನ್ನು ಪೋರ್ಚುಗೀಸರು 1570 ರಲ್ಲಿ ಸ್ಥಾಪಿಸಿದರು. ಮೊದಲ…
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ‘ವರ್ಷಾ 2025’ ಅದ್ಧೂರಿ ಆಚರಣೆ
ಕೇವಲ ಎರಡು ವರ್ಷಗಳಲ್ಲಿಯೇ ವಿದ್ಯಾರಣ್ಯ ಕ್ಯಾಂಪಸ್ ನ ಚಿತ್ರಣವನ್ನೇ ಬದಲಾವಣೆ ಮಾಡಿ ಸಂಸ್ಥೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡಿ, ರಾಜ್ಯದ ಮೂಲೆ ಮೂಲೆಗಳಿಂದಲೂ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗೆ ವಿದ್ಯಾರ್ಥಿಗಳು ಹರಿದು ಬರುತ್ತಿದ್ದಾರೆ. ಈ ಮೂಲಕ ಶಿಕ್ಷಣ ಸಂಸ್ಥೆಯ ಮೂಲಕ ಕುಂದಾಪುರಕ್ಕೆ ಒಳ್ಳೆಯ…
ಹಡೀಲು ಭೂಮಿಯಲ್ಲಿ ಹಸಿರುಕ್ಕಿಸುವ ಕೃಷಿ ಮಾಂತ್ರಿಕ, ಕೋಡಿ ಗಂಗಾಧರ ಪೂಜಾರಿ.
ಬಹಳ ಸಂತೋಷ, ಸಂಭ್ರಮ, ಅಭಿಮಾನ, ಪ್ರೀತಿ ಮತ್ತು ಹೆಮ್ಮೆಯಿಂದ ಈ ಲೇಖನ ಬರೆಯುತ್ತಿದ್ದೇನೆ ಏಕ್ರೆಗಟ್ಟಲೆ ಹಡೀಲು ಬಿದ್ದ ಭೂಮಿಯಲ್ಲಿ ಹಸಿರು ಸ್ವರ್ಗ ಸೃಷ್ಟಿಸುವ ಮಹಾಸಾಧಕನೊಬ್ಬನ ಅದ್ಬುತ ಸಾಹಸಗಾಥೆ ಇಲ್ಲಿ ನವಿರಾಗಿ ಅನಾವರಣಗೊಂಡಿದೆ. ಫಿರಂಗಿ ಬಾಯಲ್ಲಿ ಗುಬ್ಬಚ್ಚಿ ಗೂಡು ಕಟ್ಟುವ ಪರಿಯಲ್ಲಿ ಕಷ್ಟ…


