ಉದಯವಾಗಲಿ ನಮ್ಮ ಕುಂದಗನ್ನಡ ನಾಡು “ಕುಂದಾಪುರ”

ಭಾರತೀಯ ಪರಂಪರೆಯಲ್ಲಿ ನೆಲದ ಮಣ್ಣಿಗೆ ವಂದನೀಯ ಮಾತೃದೇವತೆಯ ಸ್ಥಾನವನ್ನು ನೀಡಲಾಗಿದೆ ಅಷ್ಟರ ಮಟ್ಟಿಗೆ ನಮ್ಮ ಜನರು ತಮ್ಮ ನಾಡು ನುಡಿಯ ಬಗ್ಗೆ ಅಪಾರವಾದ ಗೌರವಾಭಿಮಾನಗಳನ್ನು ಇಟ್ಟುಕೊಂಡಿದ್ದಾರೆ ಏಕೆಂದರೆ ನಮ್ಮ ನೆಲದ ಭಾಷೆ, ಸಂಸ್ಕೃತಿ ಆಚಾರ ವಿಚಾರ ಎಲ್ಲವೂ ಸಮೃದ್ಧ, ವೈಭವೋಪೇತ ಅದೇ…

kundapuradotcom@gmail.com

ಕುಂದಾಪುರ ತಾಲೂಕು ಮಟ್ಟದ 14 ಮತ್ತು 17ರ ಬಾಲಕ -ಬಾಲಕಿಯರ ಕ್ರೀಡಾಕೂಟ 2025-26 ಉದ್ಘಾಟನೆ

ವಕ್ವಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಕುಂದಾಪುರ ತಾಲೂಕು ಮಟ್ಟದ 14 ಮತ್ತು 17ರ ಬಾಲಕ -ಬಾಲಕಿಯರ ಕ್ರೀಡಾಕೂಟ 2025-26 ಉದ್ಘಾಟನೆ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಹಾಗೂ ಸರಕಾರಿ ಪ್ರೌಢಶಾಲೆ ವಕ್ವಾಡಿ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು ಮಟ್ಟದ…

kundapuradotcom@gmail.com

ಆರಾಟೆ ಸೇತುವೆಯನ್ನು ರಕ್ಷಿಸಿದ ಕಂಚುಗೋಡು ಪಾರ್ಥೇಶ್ವರ ದೇಗುಲದ ಬಂಡೆಗಲ್ಲುಗಳು

ಆರಾಟೆ ಸೇತುವೆಯನ್ನು ರಕ್ಷಿಸಿದ ಕಂಚುಗೋಡು ಪಾರ್ಥೇಶ್ವರ ದೇಗುಲದ ಬಂಡೆಗಲ್ಲುಗಳು ಇದು ಯಾರಿಗೂ ಗೊತ್ತಿರದ ರೋಚಕ ಸಂಗತಿ ಕುಂದಾಪುರ ತಾಲೂಕಿನ ಆರಾಟೆಯ ಹಳೆಯ ಸೇತುವೆಗೆ ಸಂಬಂಧಪಟ್ಟಂತೆ ಅಚ್ಚರಿದಾಯಕ ಸುದ್ದಿಯೊಂದು ಪ್ರಕಟವಾಗಿದೆ ಆರಾಟೆಯ ಹಳೆಯ ಸೇತುವೆಯ ಅಡಿಪಾಯ ಮತ್ತು ಫಿಲ್ಲರ್ ಗಳು ಸುದೃಢವಾಗಿ ಗಟ್ಟಿಮುಟ್ಟಾಗಿರುವುದರಿಂದ…

kundapuradotcom@gmail.com

ಪಾಂಡವರ ಕಾಲದ ಕಂಚುಗೋಡಿನ ಶ್ರೀ ಪಾರ್ಥೇಶ್ವರ

ಪಡುವಣ ಕಡಲಿನ ತೀರದಲ್ಲಿ ಪವಡಿಸಿರುವ ಕಂಚಗೋಡು ಪ್ರಾಕೃತಿಕ ಸೌಂದರ್ಯದ ನೆಲೆವೀಡು ಹತ್ತು ಹಲವು ವಿಶೇಷತೆಗಳಿಂದ ಮೈದುಂಬಿಕೊಂಡು ಶೋಭಾಯಮಾನವಾಗಿರುವ ಕಂಚುಗೋಡಿನಲ್ಲಿ ಪ್ರಾಚೀನ ಧಾರ್ಮಿಕ ಪರಂಪರೆಯ ದ್ಯೋತಕವಾಗಿ ಪಾಂಡವರಿಂದ ಪ್ರತಿಷ್ಠಾಪಿಸಲ್ಪಟ್ಟ ಪರಶಿವನ ದೇಗುಲವಿರುವುದು ಹೊರಜಗತ್ತಿಗೆ ಹೆಚ್ಚಾಗಿ ಗೊತ್ತಿಲ್ಲ. ಈ ಪುರಾಣ ಪ್ರಸಿದ್ಧ ಕ್ಷೇತ್ರವೇ ಪಾರ್ಥೇಶ್ವರ…

kundapuradotcom@gmail.com

ಪ್ರಕೃತಿಯ ವರದಾನ ಹೊಂದಿಕೊಳ್ಳುವ ಗುಣ ಚಾಣಾಕ್ಷ ಮೊಸಳೆಯ ಕಥೆ

ಪರಿಸ್ಥಿತಿ ಮತ್ತು ಪರಿಸರಕ್ಕೆತಕ್ಕಂತೆ ಹೊಂದಿಕೊಂಡು ಬಾಳುವುದು ಮನುಷ್ಯನ ಬದುಕಿನ ಮೂಲಭೂತ ಲಕ್ಷಣ ಪರಿಸ್ಥಿತಿ ನಮಗೆ ಅನುಕೂಲವಾಗದಿದ್ದಲ್ಲಿ ನಾವೇ ಪರಿಸ್ಥಿತಿಗೆ ಹೊಂದಿಕೊಂಡು ಬಾಳಬೇಕು ಎಂಬ ಸ್ಪೂರ್ತಿದಾಯಕ ಮಾತು ಕೂಡಾ ಇದೆ ಆದರೆ ಇದಕ್ಕೆ ಪ್ರಾಣಿಗಳೂ ಕೂಡಾ ಹೊರತಲ್ಲ ಪ್ರಾಣಿ ಪಕ್ಷಿಗಳು ಕೂಡಾ ಪರಿಸ್ಥಿತಿಗೆ…

kundapuradotcom@gmail.com

ಇರುಳು ಹಗಲಿನ ರಾಜ್ಯೋತ್ಸವ ಸಂಭ್ರಮ “ಕನ್ನಡ ಹಬ್ಬ”

ಆತ್ಮೀಯರೇ, ಕುಂದಾಪುರವನ್ನು ಕೇಂದ್ರವಾಗಿಸಿಕೊಂಡು ಕಲೆ, ಕ್ರೀಡೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸುವ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಸಂಸ್ಥೆ ಈ ಸಲದ ಕರ್ನಾಟಕ ರಾಜ್ಯೋತ್ಸವವನ್ನು ಸತತ 24 ಗಂಟೆಗಳ ಸರಣಿ ಕಾರ್ಯಕ್ರಮ ಆಯೋಜನೆಯ ಮೂಲಕ ತೀರಾ ಭಿನ್ನವಾಗಿ ಆಚರಿಸಲು ಉತ್ಸುಕವಾಗಿದೆ.…

kundapuradotcom@gmail.com

ತೆಕ್ಕಟ್ಟೆಯಲ್ಲಿ “ಬತ್ತದ ಚಿತ್ರಗಳು” ಕವನ ಸಂಕಲನ ಬಿಡುಗಡೆ

"ಸ್ವಾತಂತ್ರ್ಯ, ಸಹಬಾಳ್ವೆಯೊಂದಿಗೆ ಒಂದು ಸಾಂಸ್ಕೃತಿಕ ಅರಿವನ್ನು ಮೂಡಿಸುವ ಪ್ರಯತ್ನ ಮತ್ತು ವರ್ತಮಾನದ ತಲ್ಲಣಗಳೇ ಇಲ್ಲಿನ ಕವಿತೆಗಳಲ್ಲಿ ಕಾಣುವ ಪ್ರಮುಖ ಅಂಶ" ---- ಡಾ. ರೇಖಾ.ಜಿ. ಬನ್ನಾಡಿ, ನಿವೃತ್ತ ಕನ್ನಡ ಪ್ರಾಧ್ಯಾಪಕರು ಕುಂದಾಪುರ: ಪ್ರೊ.ರಾಘವೇಂದ್ರ ಹೇರ್ಳೆ ಗಿಳಿಯಾರು, ಡಾ. ಶ್ರೀನಿವಾಸ ಗಿಳಿಯಾರು ಹಾಗೂ…

kundapuradotcom@gmail.com

ಜನಪದೀಯ ಕೃಷಿ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ನೆಲೆಯಲ್ಲಿ ಬಲೀಂದ್ರ ಪೂಜೆ ಗೋಪೂಜೆಯ ಆಚರಣೆಗಳು

ಪಂಚದಿನಾತ್ಮಕವಾಗಿ ಆಚರಿಸುವ ದೀಪಾವಳಿ ಹಬ್ಬದಲ್ಲಿ ಬಲಿಪಾಡ್ಯಮಿ ಮತ್ತು ಗೋಪೂಜೆ ಪ್ರಾಮುಖ್ಯತೆ ಪಡೆಯುತ್ತದೆ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಾಡ್ಯಮಿಯಂದು ಬಲೀಂದ್ರ ಪೂಜೆ ಮತ್ತು ಗೋ ಪೂಜೆಯನ್ನು ಒಟ್ಟೊಟ್ಟಿಗೆ ಆಚರಿಸುವ ಸಂಪ್ರದಾಯವಿದೆ. ಪೌರಾಣಿಕ ಕಥೆಯ ಪ್ರಕಾರ ಅಸುರ ಬಲಿ ಚಕ್ರವರ್ತಿಗೆ ಇಂದ್ರ ಪದವಿ…

kundapuradotcom@gmail.com

ದೀಪಾವಳಿಯ ಆಕಾಶಗೂಡುಗಳ ಇತಿಹಾಸ

ದೀಪ ಬದುಕಿನ ಸಂಕೇತ ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿರುವ ಜ್ಞಾನದೀವಿಗೆಯನ್ನು ಬೆಳಗಿಸುವ ಹಬ್ಬವೇ ದೀಪಾವಳಿ ದೀಪಾವಳಿ ಸಂದರ್ಭದಲ್ಲಿ ದೀಪಗಳ ಸಾಲುಗಳು ಕತ್ತಲೆಯಲ್ಲಿ ತೇಜೋಮಯವಾಗಿ ಪ್ರಜ್ವಲಿಸಿದರೆ ಬಣ್ಣಬಣ್ಣದ ಚಿತ್ತಾಕರ್ಷಕ ಗೂಡುದೀಪಗಳ ಸಾಲು ಬೆಳಕಿನಾಟವನ್ನು ವೈಭವಯುತವಾಗಿ ವಿಜೃಂಭಿಸುವಂತೆ ಮಾಡುತ್ತದೆ ದೀಪಾವಳಿಯಿಂದ ಹಿಡಿದು ತುಳಸಿ ಹಬ್ಬದ ತನಕ ಮನೆ…

kundapuradotcom@gmail.com

ದೀಪಾವಳಿ ಸಂಭ್ರಮ ಇಮ್ಮಡಿಗೊಳಿಸುವ ಕುಂದಾಪುರದ ಪ್ರೊ ಕಬಡ್ಡಿ ಉತ್ಸವ

ಕಬಡ್ಡಿ ಅಪ್ಪಟ ದೇಶೀಯ ಕ್ರೀಡೆ ಚಾಕಚಕ್ಯತೆ, ಧೈರ್ಯ, ಸಾಮೂಹಿಕ ಪ್ರಯತ್ನಶೀಲತೆ ಮತ್ತು ಒಗ್ಗಟ್ಟಿನ ಮಹತ್ವದ ಬಗ್ಗೆ ಕಬಡ್ಡಿಯಲ್ಲಿ ಅಪೂರ್ವ ಸಂದೇಶ ಅನಾವರಣಗೊಳ್ಳುತ್ತದೆ ಕುಂದಾಪುರದ ಖಾರ್ವಿಕೇರಿಯಲ್ಲಿ ಪ್ರತಿವರ್ಷವೂ ದೀಪಾವಳಿ ಪ್ರಯುಕ್ತ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದವರಿಗಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ…

kundapuradotcom@gmail.com
error: Content is protected !!