ದೀಪಾವಳಿ ಸಂಭ್ರಮ ಇಮ್ಮಡಿಗೊಳಿಸುವ ಕುಂದಾಪುರದ ಪ್ರೊ ಕಬಡ್ಡಿ ಉತ್ಸವ
ಕಬಡ್ಡಿ ಅಪ್ಪಟ ದೇಶೀಯ ಕ್ರೀಡೆ ಚಾಕಚಕ್ಯತೆ, ಧೈರ್ಯ, ಸಾಮೂಹಿಕ ಪ್ರಯತ್ನಶೀಲತೆ ಮತ್ತು ಒಗ್ಗಟ್ಟಿನ ಮಹತ್ವದ ಬಗ್ಗೆ ಕಬಡ್ಡಿಯಲ್ಲಿ ಅಪೂರ್ವ ಸಂದೇಶ ಅನಾವರಣಗೊಳ್ಳುತ್ತದೆ ಕುಂದಾಪುರದ ಖಾರ್ವಿಕೇರಿಯಲ್ಲಿ ಪ್ರತಿವರ್ಷವೂ ದೀಪಾವಳಿ ಪ್ರಯುಕ್ತ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದವರಿಗಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ…
ಪಂಜುರ್ಲಿ ದೈವ ಮತ್ತು ವೃಕ್ಷ ಸಂರಕ್ಷಣೆ
ವೈದಿಕ ಪುರಾಣಗಳ ಸಂಬಂಧವನ್ನು ಹೊಂದಿ ದೇವರಿಂದ ಸೃಷ್ಟಿಯಾಗಿ ಭೂಮಿಯಲ್ಲಿ ಆರಾಧನೆ ಪಡೆಯುತ್ತಿರುವ ದೈವಗಳಲ್ಲಿ ಪಂಜುರ್ಲಿ ದೈವ ಪ್ರಾಮುಖ್ಯತೆ ಪಡೆಯುತ್ತದೆ ಶಿವಸಂಭೂತನಾದ ಪಂಜುರ್ಲಿ ಕರ್ನಾಟಕ ಕರಾವಳಿ ಪ್ರಾಂತ್ಯದ ಕಾರಣಿಕ ಮತ್ತು ಜನಪ್ರಿಯ ದೈವ ಕುಲಲಾಂಛನ ಮತ್ತು ಉಗಮದಲ್ಲಿ ಪ್ರಾಣಿ ಸಂಬಂಧವನ್ನು ಹೊಂದಿರುವ ಪಂಜುರ್ಲಿಯ…
ಅಪರೂಪಕ್ಕೆ ಅಪರೂಪದ ವಕೀಲರು ರವಿಕಿರಣ್ ಮುರುಡೇಶ್ವರ್
ರವಿಕಿರಣ್ ಮುರುಡೇಶ್ವರ್ ಅಂದರೇ ಅದೊಂದು ನಂಬಿಕೆ, ಭರವಸೆ ಮತ್ತು ಶಕ್ತಿ ಸಾರ್ವಜನಿಕ ವಲಯದಲ್ಲಿ ಸರ್ ಬಗ್ಗೆ ವೈವಿಧ್ಯಮಯ ಅಭಿಪ್ರಾಯ ಗಳು, ವಿಶೇಷವಾದ ನಂಬಿಕೆ ಗಳಿವೆ ಇವರಲ್ಲಿ ಹೋದರೆ ಎಂಥಹ ಕ್ಲಿಷ್ಟ ಸಮಸ್ಯೆಗಳೂ ಸಾಲ್ವ್ ಆಗುತ್ತೆ ಎನ್ನುವುದು ಜನರ ಪ್ರೀತಿಯ ನಂಬಿಕೆಯ ಮಾತುಗಳು…
ಜಗವಂದಿತ ಆದಿಕವಿ ಮಹರ್ಷಿ ವಾಲ್ಮೀಕಿ
ಕಾಲಗರ್ಭದಲ್ಲಿ ಹುದುಗಿ ಹೋದ ಚರಿತ್ರೆಯನ್ನು ಆಧರಿಸಿ ಕಥೆ ಕಾವ್ಯ ರಚಿಸುವುದು ಕವಿ ಕೋವಿದರಿಗೆ ಕರಗತವಾದ ವಿದ್ಯೆ ಬೆರಗುಗೊಳಿಸುವ ಭಾಷಾ ಶೈಲಿ, ನವಿರಾದ ನಿರೂಪಣೆ, ವಿಭಿನ್ನ ಕಥಾ ಹಂದರಗಳಿಂದ ಚರಿತ್ರೆಯನ್ನು ಸಾಮಾನ್ಯ ಜ್ಞಾನಕ್ಕೆ ಭಾಗವಾಗಿ ನೋಡುವ ಕ್ರಮದಂತೆ ರೂಪುಗೊಂಡ ಸಾವಿರಾರು ಕೃತಿ ಕಾವ್ಯಗಳನ್ನು…
ಮಸ್ಕತ್ -ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ: ಕರಾವಳಿ ಪ್ರಯಾಣಿಕರಿಗೆ ಸಂಕಷ್ಟ, ಅನಿವಾಸಿ ಭಾರತೀಯರಿಂದ ಸಂಸದರಿಗೆ ಮನವಿ
ಮಂಗಳೂರು–ಮಸ್ಕತ್ ನೇರ ವಿಮಾನಯಾನ ಸೇವೆಯನ್ನು ಕಳೆದ ಮೂರು ತಿಂಗಳಿಂದ ವಿಮಾನಯಾನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಮೊದಲು ವಾರಕ್ಕೆ ನಾಲ್ಕು ವಿಮಾನಗಳು ನಿಯಮಿತವಾಗಿ ಸಂಚಾರ ಮಾಡುತ್ತಿದ್ದವು. ದಶಕಗಳಿಂದ ನಿರಂತರವಾಗಿ ನಡೆದಿದ್ದ ಈ ಸೇವೆ ಅಚಾನಕ್…
ಕಾಂತರಾ ಚಾಪ್ಟರ್-1ರಲ್ಲಿ ಅದ್ಭುತವಾಗಿ ಅಭಿನಯಿಸಿದ ಬಾಲಪ್ರತಿಭೆ ಸಮೀಕ್ಷಾ ಹಕ್ಲಾಡಿಗೆ ಅಭಿಮಾನಿಗಳಿಂದ ಕೋಟೇಶ್ವರದಲ್ಲಿ ಸನ್ಮಾನ
ಕುಂದಾಪುರ: ಕಾಂತಾರ-ಚಾಪ್ಟರ್ 1 ಚಿತ್ರ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ..ಟೈಟಲ್ ಕಾರ್ಡ್ನಿಂದ ಶುರುವಾದ ಶಿಳ್ಳೆ ಚಪ್ಪಾಳೆ ಕ್ಲೈಮ್ಯಾಕ್ಸ್ ತನಕ ಕಂಟಿನ್ಯೂ ಆಗಿತ್ತು.. ಫಸ್ಟ್ ಹಾಫ್ ತನಕ ಒಂದು ವೇಗವಾದ್ರೆ, ಸೆಕೆಂಡ್ ಹಾಫ್ ದಿಗ್ದರ್ಶನ ಮಾಡಿಸಿತ್ತು.. ಸೆಕೆಂಡ್ ಹಾಫ್ನ ಪ್ರತಿ ಸೀನ್…
ಪ್ರತಿಭಾನ್ವಿತೆ ಸಹನಾ ಅನಂತ್ ಗಂಗೊಳ್ಳಿ ಎಂಬ ಭರತನಾಟ್ಯ ಕಲಾವಿದೆ
ಭರತನಾಟ್ಯ ನನ್ನ ಬದುಕಿನ ಅವಿಭಾಜ್ಯ ಅಂಗ: ಸಹನಾ ಅನಂತ್ ಗಂಗೊಳ್ಳಿ ಬಾಲ್ಯ ದಿಂದಲೂ ಭರತನಾಟ್ಯ ಎಂದರೆ ಈಕೆಗೆ ಅದಮ್ಯ ಪ್ರೀತಿ ಕಣ್ಣರಳಿಸಿ ಬೆರಗಾಗಿ ನೋಡುತಿದ್ದ ಈ ಬಾಲೆ ಅಂದೇ ನಿರ್ಧರಿಸಿ ಬಿಡುತ್ತಾಳೆ ನಾನು ಭರತನಾಟ್ಯ ಕಲಾವಿದೆ ಆಗಿಯೇ ಆಗುವೆ ನಂತರ ಅವಳ…
ಉಚಿತ ಚಿತ್ರಕಲಾ ಕಾರ್ಯಾಗಾರ
ಉಚಿತ ಚಿತ್ರಕಲಾ ಕಾರ್ಯಾಗಾರ ತ್ರಿವರ್ಣ ಆರ್ಟ್ಕ್ಲಾಸ್ಸಸ್ ಕುಂದಾಪುರ ವತಿಯಿಂದ ಪ್ರಾಥಮಿಕ ಚಿತ್ರಕಲೆಯ ರಚನೆಯಲ್ಲಿ ರೇಖೆ, ಆಕಾರ, ಬಣ್ಣದ ಸಹಯೋಗದಲ್ಲಿ ವ್ಯಕ್ತಪಡಿಸುವ ರಚನಾ ಪರಿ ಮತ್ತುಕಲಾಮಹತ್ವತೆಯ ಬಗ್ಗೆ ಉಚಿತ ಕಲಾ ತರಬೇತಿಯನ್ನುಆಯೋಜಿಸಲಾಗಿದೆ. 19 ರಿಂದ 75 ವಯೋಮಿತಿಯ ಕಲಾಸಕ್ತ ಸಾರ್ವಜನಿಕರಿಗೆ ದಿನಾಂಕ 05-10-2025ನೇ…
ಸೇವಾ ಸಿಂಚನ ಶೈಕ್ಷಣಿಕ ದತ್ತಿನಿಧಿಗೆ ಅರ್ಜಿ ಆಹ್ವಾನ
ಸೇವಾ ಸಿಂಚನ ಪ್ರತಿಷ್ಠಾನವು ತನ್ನ ಮೂರನೇ ವರ್ಷದ ಯಶಸ್ವಿ ಸಂಸ್ಥಾಪನಾ ದಿನದ ಸವಿನೆನಪಿನಲ್ಲಿ 2025ರ ಶೈಕ್ಷಣಿಕ ದತ್ತಿನಿಧಿಯನ್ನು ಘೋಷಿಸಿದೆ. ಕುಂದಾಪುರ ತಾಲ್ಲೂಕು ವ್ಯಾಪ್ತಿಯ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ 30 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹವನ್ನು…
ಹುಲಿವೇಷ ನೃತ್ಯ ಪ್ರದರ್ಶನ
ಕುಂದಾಪುರ: ನಾಡಿನಾದ್ಯಂತ ಕುಂದಾಪ್ರ ಹುಲಿ ಎಂದೇ ಖ್ಯಾತಿ ಪಡೆದಿರುವ ನವರಾತ್ರಿ ಸಂದರ್ಭದಲ್ಲದಷ್ಟೆ ವೇಷ ತೊಟ್ಟು ನರ್ತಿಸುವ ಇಲ್ಲಿನ ಪಾರಂಪರಿಕ ಹುಲಿವೇಷದಾರಿಗಳ ನೃತ್ಯವು ಸೆಪ್ಟೆಂಬರ್ 30 ರಂದು ಸಂಜೆ 6.00ಕ್ಕೆ ಕುಂದಾಪುರ ಶಾಸ್ತ್ರಿ ವೃತ್ತದ ಸಮೀಪ ನಡೆಯಲಿದೆ. ವಿಶೇಷವಾದ ವಿದ್ಯುತ ದೀಪಾಲಂಕೃತ ಭವ್ಯವಾದ…


