ರವಿಕಿರಣ್ ಮುರುಡೇಶ್ವರ್ ಅಂದರೇ ಅದೊಂದು ನಂಬಿಕೆ, ಭರವಸೆ ಮತ್ತು ಶಕ್ತಿ ಸಾರ್ವಜನಿಕ ವಲಯದಲ್ಲಿ ಸರ್ ಬಗ್ಗೆ ವೈವಿಧ್ಯಮಯ ಅಭಿಪ್ರಾಯ ಗಳು, ವಿಶೇಷವಾದ ನಂಬಿಕೆ ಗಳಿವೆ ಇವರಲ್ಲಿ ಹೋದರೆ ಎಂಥಹ ಕ್ಲಿಷ್ಟ ಸಮಸ್ಯೆಗಳೂ ಸಾಲ್ವ್ ಆಗುತ್ತೆ ಎನ್ನುವುದು ಜನರ ಪ್ರೀತಿಯ ನಂಬಿಕೆಯ ಮಾತುಗಳು ನಾನು ಕೇಳಿರುವೆ ಜನರಲ್ಲಿ ಅವರು ಮೂಡಿಸಿದ ಭರವಸೆಗಳೇ ಅವರ ವಕೀಲ ವೃತ್ತಿಯ ಸಾಧನೆಗಳು
ಉತ್ತರ ಕನ್ನಡದಲ್ಲಿ ವಕೀಲರೇ ಇವರ ಅಭಿಮಾನಿಗಳಾಗಿದ್ದಾರೆ ಅಲ್ಲಿಯ ಕೋರ್ಟ್ ಗೆ ನಾನು ಹೋದಾಗ ಅವರೆಲ್ಲರೂ ಇವರ ಬಗ್ಗೆ ಮಾತಾಡಿದ ಅಭಿಮಾನದ ಮಾತುಗಳು ನಿಜಕ್ಕೂ ಶ್ಲಾಘನಿಯ ಮೇಧಾವಿ, ನಿಗರ್ವಿ ಅಷ್ಟೇ ಅಲ್ಲ ಡೌನ್ to ಅರ್ಥ್ ವ್ಯಕ್ತಿತ್ವ ಹಿರಿಯರಿಂದ ಕಿರಿಯರಿಗೆ ಬಹುವಚನದಲ್ಲಿ ಗೌರವದೀ ಮಾತಾಡಿಸುವ RKM ಅಪರೂಪದ ವ್ಯಕ್ತಿತ್ವದವರು. Style of Presentation ನಿಜಕ್ಕೂ ಸೂಪರ್ಬ್ ಅದ್ಭುತ ಧ್ವನಿಯ ಸುಂದರ ಸ್ಪಷ್ಟ ಕನ್ನಡ ಇವರ ಮಾತಲ್ಲಿ ಕೇಳೋದು ನಿಜಕ್ಕೂ ಅದ್ರಷ್ಟ ಎಂಥಹ ಕೇಸ್ ಆಗಿರಲಿ ಆ ಕೂಡಲೇ ಕ್ರಾಸ್ ಮಾಡುವ ಇವರ ಜಾಣ್ಮೆ ಅಭಿನಂದನಿಯ


He is a very good human being ಯಾವುದೇ ಸಹಾಯ ಇರಲಿ ನಗುತ್ತಲೇ ಮಾಡಿ ವಿಶ್ ಮಾಡುವ ಆ ಹೃದಯ ವಿಶಾಲತೆಗೆ ಹ್ಯಾಟ್ಸಫ್ ಮೀಡಿಯಾ ಮಂದಿಯ ಕಷ್ಟಕರ ಸಂಧರ್ಭ ದಲ್ಲಿ ವಕಲಾತ್ ವಹಿಸಿ ಕಾಪಾಡಿದ ಸರ್ ಬಗ್ಗೆ ಪತ್ರಕರ್ತ ಮಿತ್ರರಲ್ಲಿ ಅಪಾರ ಗೌರವವಿದೆ. ಕಲಾ ಪೋಷಕರು, ಕಲಾವಿದರು ಆಗಿ ಜನಪ್ರಿಯರು ಸಿನಿಮಾದಲ್ಲೂ ಅಭಿನಯ ನೀಡಿ ಗೆದ್ದವರು ಕ್ರೀಡೆ ಗೆ ಅಪಾರವಾಗಿ ಸಹಕಾರ ನೀಡಿ ಯುವ ಆಟಗಾರರಿಗೆ ಬೆನ್ನು ತಟ್ಟಿದ ಮಹನೀಯರು.
ಪ್ರತೀ ವಿಷಯದಲ್ಲೂ ವಿದ್ಯಾರ್ಥಿ ಹಾಗೇ ಕೇಳಿ ತಿಳಿದು ಕೊಳ್ಳುವ ನಿಗರ್ವಿ ಮನುಷ್ಯ ಅತೀ ಸುಂದರ ಭಾಷಣಕಾರ ಉತ್ತಮ ವಾಗ್ಮಿ ನಕ್ಕರೆ ಸಿಕ್ಕಾಪಟ್ಟೆ ನಗುವ ಹಾಸ್ಯ ಪ್ರೇಮಿ ಸ್ನೇಹ ಜೀವಿ ಎಂದಿಗೂ ದುರಹಂಕಾರ ತೋರಿಸದ ಸಜ್ಜನಿಕೆಯ ಸರದಾರ ಧಾರಳ ಮನೋಭಾವದ ವ್ಯಕ್ತಿ ಕೊಡುಗೈ ದಾನಿ ಇವರ ವಿದ್ಯೆ ಸೌಜನ್ಯ ತೇ, ವಿನಯ ವಂತಿಕೆ ದೇವರ ಕೊಡುಗೆ LLB rank ಹೋಲ್ಡರ್, ಅಷ್ಟೇ ಅಲ್ಲ
ಬಹುಮುಖ ಪ್ರತಿಭಾವಂತ.


ಅಪರೂಪದ ವಕೀಲ ಸಾಬ್ ಕೋರ್ಟ್ ನಲ್ಲಿ ಅವರ ಘತ್ತೆ ಗಮ್ಮತ್ತು ಇವರು ಜೂನಿಯರ್ ವಕೀಲರಿಗೆ ಆದರ್ಶ ಪ್ರಾಯರು ಹಲವಾರು ಸಮ್ಮಾನ ಗಿಟ್ಟಿಸಿಕೊಂಡ ಪ್ರೀತಿಯ ಸರ್ ಗೆ ಶುಭಾಶಯಗಳು ಅಭಿನಂದನೆಗಳು ನೂರು ವರ್ಷ ಚೆನ್ನಾಗಿರಿ ಗುರುಗಳೇ ಕುಂದಾಪುರ ವಕೀಲರ ಸಂಘದ ಬಲು ದೊಡ್ಡ ಆಸ್ತಿ ತಾವು ಸರ್ ತಮ್ಮ ಮಾರ್ಗದರ್ಶನ ನಮಗೆ ಸದಾ ಇರಲಿ ಒಂದು ಮಾತಿದೆ ಸಿನಿ ದಿಗ್ಗಜ ರಜನಿಕಾಂತ್ ಬಗ್ಗೆ ಸಾರ್ವಜನಿಕ ವಲಯದಲ್ಲಿ ಊಹೆಗೂ ಮೀರಿದ ಕಲ್ಪನೆಗಳಿವೆ. ರಾಜ್ಯದ ಶ್ರೇಷ್ಠ ವಕೀಲರಲ್ಲಿ ಒಬ್ಬರಾದ ರವಿ ಕಿರಣ್ ಮುರುಡೇಶ್ವರ ಬಗ್ಗೆ ಸಾರ್ವಜನಿಕ ಅಭಿಪ್ರಾಯವೂ ಊಹೆ ಮೀರಿದ್ದಾಗಿದೆ… ಜನರಿಗೆ ಅವರು ಕೇಸ್ ಗೆಲ್ಲುವ ಬಗ್ಗೆ ತುಂಬಾ ಕ್ರೇಜ್ ಇದೆ ಅವರ ಬಗ್ಗೆ ಅಸಾಮಾನ್ಯ ಕಲ್ಪನೆ ಹೊಂದಿರುವ ಜನತೆ ಎಂದಿಗೂ ವಕೀಲರನ್ನು ವಿಶೇಷ ವಾಗಿ ಗೌರವಿಸಿಸುತ್ತಾರೆ.
ಜೂನಿಯರ್ಸ್ ವಕೀಲರು ಏನೇ ಅನುಮಾನ ಗಳಿದ್ದಲ್ಲಿ ಕೇಳಿದರೆ ಯಾವ ಹಮ್ಮು ಬಿಮ್ಮು ಇಲ್ಲದೇ ಸವಿವರವಾಗಿ ಕೇಸ್ ಬಗ್ಗೆ ಸಲಹೆ ನೀಡಿದ್ದಲ್ಲದೇ ಕೆಲವೊಮ್ಮೆ ತಾವೇ ಅವರಿಗೆ ಡ್ರಾಫ್ಟ್ ಖುದ್ದಾಗಿ ಹೇಳಿ ಬರೆಸುತ್ತಾರೆ ಅಪರೂಪದ ವ್ಯಕ್ತಿತ್ವ. ನೋಡಲು ಗಂಭೀರ ಆಗಿದ್ದರೂ ಮಾತಾಡಿಸಿದಾಗಲೇ
ಗೊತ್ತಾಗುತ್ತೆ he is so nice.


ಕೋವಿಡ್ 19 ಸಮಯದಲ್ಲಿ ಅಸಹಾಯಕರಿಗೆ ದಿನ ಬಳಕೆ ವಸ್ತು ನೀಡಿ ಮಾನವೀಯತೆ ಮೆರೆದವರು ಸರಕಾರದಿಂದ ಆದೇಶವಾಗಿ ಸ್ಪೆಷಲ್ PP ಆಗಿ ಅನ್ಯಾಯ ಮಾಡಿದವರಿಗೆ ಶಿಕ್ಷೆ ವಿಧಿಸಿದ ಹಿರಿಮೆ ಇವರದು ಸಾಮಾಜಿಕ ಕಳಕಳಿಯ ಜವಾಬ್ದಾರಿಯುತ ವ್ಯಕ್ತಿತ್ವದ ವ್ಯಕ್ತಿಯಾಗಿ ರವಿಕಿರಣ್ ಮುರುಡೇಶ್ವರ್ ವಿಶೇಷವಾಗಿ ಗಮನಿಸಲ್ಪಡುತ್ತಾರೆ ಇವರ ವಿದ್ವತ್ ಗೆ ಮಾನ್ಯ ನ್ಯಾಯ ಮೂರ್ತಿಗಳು ಕೂಡ ಮೆಚ್ಚುಗೆ ವ್ಯಕ್ತ ಪಡಿಸಿರಿವುದು ಇವರ ಹಿರಿಮೆಗೆ ಗರಿ ಮೂಡಿಸಿದೆ.
ಉತ್ತರ ಕನ್ನಡದಲ್ಲಿ ನಡೆದ ಖತರ್ನಾಕ್ ಕೇಸ್ ಗಳನ್ನು ಚಾಣಕ್ಷತೆಯಿಂದ ಉಡಾಯಿಸಿದ ಚಾಣಕ್ಷ್ಯ ಅದಕ್ಕೆ ಆ ಜಿಲ್ಲೆಯಲ್ಲಿ ಇವರಿಗೆ ವಿಶೇಷ ಅಭಿಮಾನಿ ಬಳಗ ಇದೆ ಆಫೀಸ್ ಗೆ ಬಂದು ಸನ್ಮಾನ ಮಾಡಿ ಧನ್ಯರಾದವರು ಸಾವಿರಾರು ಮಂದಿ ಮುರುಡೇಶ್ವರ್ ಸರ್ ಅಲ್ಲಿ ಹಲವಾರು ಮನೆಗೆ ದೇವರೇ ಆಗಿದ್ದಾರೆ. ಕಕ್ಷಿದಾರರನ್ನುಸಾವಿನ ದವಡೆಯಿಂದ ಬಚಾವ್ ಮಾಡಿದ ವಕೀಲರು ಇವರೇ ನಮ್ಮ ಡೈನಾಮಿಕ್ ಅಡ್ವೋಕೇಟ್ Mr. ರವಿಕಿರಣ್ ಮುರುಡೇಶ್ವರ.
ವರದಿ: ರವಿಕುಮಾರ್ ಗಂಗೊಳ್ಳಿ
ವಕೀಲರು












