ಮುಸ್ಲಿಮರ ಪವಿತ್ರ ತಿಂಗಳು ರಂಜಾನ್: ಉಪವಾಸದ ಆತ್ಮಶುದ್ಧಿ ಮತ್ತು ಮಾನವೀಯ ಮೌಲ್ಯಗಳ ಸಂಭ್ರಮ
ವಿಶ್ವದಾದ್ಯಂತ ಮುಸ್ಲಿಮರು ಭಕ್ತಿಭಾವದಿಂದ ಆಚರಿಸುವ ಪವಿತ್ರ ತಿಂಗಳು ರಂಜಾನ್ . ಇಸ್ಲಾಮಿಕ್ ಚಂದ್ರಮಾನ ಕ್ಯಾಲೆಂಡರಿನ ಒಂಬತ್ತನೇ ತಿಂಗಳಾದ ರಂಜಾನ್ ಧಾರ್ಮಿಕ ಆಚರಣೆ, ಆತ್ಮನಿಗ್ರಹ ಹಾಗೂ ದಾನಧರ್ಮದ ಮೂಲಕ ವಿಶಿಷ್ಟ ಸ್ಥಾನ ಪಡೆದಿದೆ. ಈ ಅವಧಿಯಲ್ಲಿ ಮುಸ್ಲಿಂ ಸಮುದಾಯವು ಉಪವಾಸ, ಪ್ರಾರ್ಥನೆ ಮತ್ತು…
ದಕ್ಷಿಣ ಭಾರತದ ಏಕೈಕ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಕೊಂಕಣಿ ಖಾರ್ವಿ ಸಮಾಜದ ಸಂಭ್ರಮೋತ್ಸವ ಆಚರಣಿಯ ವೈಭವದ ” ಹೋಳಿ ಪೊರಬ್ “
ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಿಂದಾಗಿ ಜಗತ್ತು ನಮ್ಮ ಊಹೆಗೂ ನಿಲುಕದಷ್ಟು ಸಂಕೀರ್ಣಗೊಂಡಿದೆ. ಈ ಸಂಕೀರ್ಣ ಜಗತ್ತಿನ ನಾಗಲೋಟಕ್ಕೆ ಹಲವು ಸಂಸ್ಕೃತಿ, ಆಚರಣೆಗಳು ನೇಪಥ್ಯಕ್ಕೆ ಸರಿದರೂ, ಕೆಲವು ಸಮಾಜದ ಸಂಸ್ಕೃತಿ ಆಚರಣೆಗಳು ಕಾಲದ ಪ್ರವಾಹದಲ್ಲಿ ಎಲ್ಲವನ್ನೂ ಎದುರಿಸಿ ಗಟ್ಟಿಯಾಗಿ ಬೇರೂರಿದೆ. ಕೊಂಕಣಿ ಖಾರ್ವಿ ಸಮಾಜದ…
ದಾಂಡೇಲಿ ದಟ್ಟಾರಣ್ಯದ ಕವಳಾ ಗುಹೆಯಲ್ಲಿ ಶಿವರಾತ್ರಿ ಸಂಭ್ರಮ
ಕರ್ನಾಟಕದ ದಟ್ಟ ಅರಣ್ಯದ ಮಡಿಲಲ್ಲಿ, ದಾಂಡೇಲಿ ಎಂಬ ಹೆಸರು ಕೇಳಿದಾಕ್ಷಣ ಹುಲಿ ಸಂರಕ್ಷಿತ ಪ್ರದೇಶಗಳು ನೆನಪಿಗೆ ಬರುತ್ತವೆ. ಆದರೆ, ಈ ವನ್ಯಧಾಮದ ಹೃದಯ ಭಾಗದಲ್ಲಿ ಪ್ರಕೃತಿ ಸೃಷ್ಟಿಸಿದ ಒಂದು ನಿಗೂಢ ವಿಸ್ಮಯ ಅಡಗಿದೆ. ಅದುವೇ ಕವಳ ಗುಹೆ. ಸಾವಿರಾರು ವರ್ಷಗಳಿಂದ ಮೌನವಾಗಿ,…
ಬಸ್ರೂರಿನ ಕಳೆದು ಹೋದ ಪ್ರಪಂಚ
ಬಸ್ರೂರಿನ ಕಳೆದು ಹೋದ ಪ್ರಪಂಚ: ಪ್ರಾಚೀನ ಬಂದರಿನ ಕಥೆಗಳು ಕಳೆದುಹೋದ ಪ್ರಪಂಚದ ಪಿಸುಮಾತುಗಳು ಇಂದು, ಬಸ್ರೂರು ಸಮಯವೆ ನಿಧಾನಗೊಂಡ ಸ್ಥಳದಂತೆ ಭಾಸವಾಗುತ್ತಿದೆ ಸುತ್ತಲಿನ ತೆಂಗಿನ ಮರಗಳು ದೇವಳದ ಕಡೆಗೆ ತಂಪಾದಗಾಳಿಯನ್ನು ಬೀಸುತ್ತವೆ, ದೇವಾಲಯದ ಗಂಟೆಗಳು ಮೃದುವಾಗಿ ಪ್ರತಿಧ್ವನಿಸುತ್ತವೆ ಮತ್ತು ಮಹಾಲಿಂಗೇಶ್ವರ ದೇವಾಲಯವು…
ಕುಂದಾಪುರ ಮಾರಿ ಜಾತ್ರೆ , ಕುಂದಾಪುರ ನಗರ ಕಾಯುವ ದೇವತೆ ಶ್ರೀ ಮಹಾಕಾಳಿ
ಗ್ರಾಮದೇವತೆಗಳು ಪರಿಸರದ ಮಂದಿಯ ಜೀವನದಲ್ಲಿ ಅನಾದಿಕಾಲದಿಂದಲೂ ಹಾಸುಹೊಕ್ಕಾಗಿ ಬೆರೆತು ಬಂದಿರುವ ಧಾರ್ಮಿಕ ಬದುಕಿನ ಒಂದು ಭಾಗವಾಗಿ ಅನಾವರಣಗೊಳ್ಳುತ್ತಾರೆ. ದೇವತೆಗಳಿಲ್ಲದೇ ಜನರು ಯಾವುದನ್ನೂ ಆರಂಭಿಸುವುದಿಲ್ಲ. ಇಡೀ ಪರಿಸರದ, ಸಮಾಜದ ಐಕ್ಯತೆ, ಸಾಮರಸ್ಯದ ಜೀವಾಳ ಈ ದೇವತೆಯೇ ಆಗಿರುತ್ತದೆ. ದೇವತೆಯ ಆರಾಧನಾ ಕ್ರಮಗಳಲ್ಲಿ ಹಿಂದಿನಿಂದಲೂ…
ಜೀವ ರಕ್ಷಕ ಇಬ್ರಾಹಿಂ ಗಂಗೊಳ್ಳಿ
ವರ್ತಮಾನದ ಬದುಕಿನ ತುರ್ತು ಸಂದರ್ಭದಲ್ಲಿ ಮಾನವೀಯ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ, ಸಹಾಯ ಹಸ್ತ ಚಾಚುವ ಸಮಾಜ ಸೇವಕರು ನಮ್ಮ ನಿಮ್ಮ ನಡುವೆ ಸದ್ದಿಲ್ಲದೇ ತಮ್ಮ ಸಮಾಜ ಸೇವಾ ಕೈಂಕರ್ಯವನ್ನು ಮಾಡುತ್ತಿರುತ್ತಾರೆ, ಅಂತವರಲ್ಲಿ ಗಂಗೊಳ್ಳಿಯ ಅಪಧ್ಭಾಂದವ ಸಮಾಜ ಸೇವಕ ಇಬ್ರಾಹಿಂ ಒಬ್ಬರು. ಇಬ್ರಾಹಿಂರವರು…
ಸಾಸ್ತಾನ ಕೋಡಿತಲೆ ಶ್ರೀ ನಾಲ್ಕು ಪಾದ ಹೖಾಗೂಳಿ ದೈವಸ್ಥಾನದಲ್ಲಿ ನೆಲೆ ನಿಂತ ಕೋಳೆರಾಯನ ಅದ್ಭುತ ಕಾರಣಿಕ ಇತಿಹಾಸ
ಪಡುವಣ ಕಡಲಿನ ಸಾಂಗತ್ಯದಲ್ಲಿ ಸ್ವರ್ಣ ಮತ್ತು ಸೀತಾ ನದಿಗಳ ಸಂಗಮದಲ್ಲಿ ಪವಡಿಸಿರುವ ಕಾರಣಿಕ ದೈವಗಳ ಸಾನ್ನಿಧ್ಯವೇ ಉಡುಪಿ ಜಿಲ್ಲೆಯ ಸಾಸ್ತಾನ ಕೋಡಿತಲೆಯ ಶ್ರೀ ನಾಲ್ಕು ಪಾದದ ಹೖಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಮುಖ್ಯವಾಗಿ ಮೀನುಗಾರ ಖಾರ್ವಿ, ಮೊಗವೀರರು…
ಕಾಷ್ಠಶಿಲ್ಪ ಕ್ಷೇತ್ರದಲ್ಲಿ ಮಿಂಚುತ್ತಿರುವ ಪ್ರತೀಕ್ ಗುಡಿಗಾರ್ ಕುಂದಾಪುರ
ದೈವಿಕ ಕಲಾಕೃತಿಗಳು ರೂಪುಗೊಳ್ಳಲು ಕಲಾವಿದನ ಮನಸ್ಸಿನ ಚಿತ್ತವೆಂಬ ಭಿತ್ತಿಯೊಳಗೆ ಶ್ರಧ್ದೆ ಮತ್ತು ಭಕ್ತಿಯ ದೃಢಸಂಕಲ್ಪವಿರಬೇಕು ಎಂದು ನುಡಿಯುತ್ತಾ ಮಾರಣಕಟ್ಟೆ ಹಬ್ಬದ ಪೂರ್ವಭಾವಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಪರಿವಾರ ದೈವಗಳ ಮೂರ್ತಿಗಳಿಗೆ ಬಣ್ಣ ಬಳಿಯುವ ಪವಿತ್ರ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕುಂದಾಪುರದ ಕಾಷ್ಠಶಿಲ್ಪ…
ಹೆಮ್ಮಾಡಿ ಸೇವಂತಿಗೆ ಪ್ರಪ್ರಥಮವಾಗಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸಿರಿಮುಡಿಗೆ
ಕುಂದಾಪುರ ತಾಲೂಕಿನ ಹೆಮ್ಮಾಡಿ ಪರಿಸರದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ಸುವಾಸನೆಯ ಅಪರೂಪದ ಹೂವಿನ ಪ್ರಭೇದವೇ ಹೆಮ್ಮಾಡಿ ಸೇವಂತಿಗೆ. ಪ್ರಪ್ರಥಮವಾಗಿ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಮಕರ ಸಂಕ್ರಾಂತಿ ಹಬ್ಬದಂದು ಸಮರ್ಪಿತವಾಗುವ ಹೆಮ್ಮಾಡಿ ಸೇವಂತಿಗೆ ಹೂವು ಪರಮ ಪಾವಿತ್ರ್ಯತೆಯ ದ್ಯೋತಕವಾಗಿದ್ದು ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯ…
ಪ್ರಪಂಚದ ಏಕೈಕ ಜಲಾಧಿವಾಸ ಗುಡ್ಡಟ್ಟು ವಿನಾಯಕ
ಗುಡ್ಡಟ್ಟು ವಿನಾಯಕ ದೇವಸ್ಥಾನ ತೀರಾ ಅಪರೂಪದ ಒಂದು ಪ್ರಾಕೃತಿಕ ದೇವಾಲಯ, ಕಾಡು ಮೇಡುಗಳ ಹಾಗೂ ಹಸಿರು ಬಯಲಿನ ಮಧ್ಯದಲ್ಲಿರುವ ರಮಣೀಯವಾದ ಬೃಹತ್ ಬಂಡೆಯೇ ಇಲ್ಲಿಯ ವಿನಾಯಕನ ಆವಾಸಸ್ಥಾನ. ಬೃಹತ್ ಬಂಡೆಯಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ, ಸೊಂಡಿಲು ತಿರುಚಿ ಕುಳಿತಿರುವ…




