ಕವನ

ಅಪ್ಪ ಎಂದರೆ….

ಅಪ್ಪ ಎಂದರೆ.... ತಿನ್ನುವ ತುತ್ತಲ್ಲಿ ಹಂಚಿಕೊಂಡ ಗಮ್ಮತ್ತು....... ಮಾಸಲಿಲ್ಲ ಇನ್ನೂ ಮನ ಸಾಗರದಲ್ಲಿ..... ಕಡಲಿನ ಮಿಂಚು ಹಸಿವಿನ ಸಂಚು... ಎಲ್ಲವನ್ನು ಮೀರಿಸಿತ್ತು ನಿನ್ನ ಕಾಯಕದ ಗತ್ತು... ಹೊತ್ತು…

- Advertisement -
Ad imageAd image