ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರ ಸಂಘ ದ 17 ನೇ ವಾರ್ಷಿಕೋತ್ಸವ

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರ ಸಂಘ ದ 17 ನೇ ವಾರ್ಷಿಕೋತ್ಸವವು ಅಧ್ಯಕ್ಷರಾದ ಶ್ರೀ ಬಿ. ಕುಶಕುಮಾರ್ ಇವರ ಸಾರಥ್ಯದಲ್ಲಿ ಕುಂದಾಪುರ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇವರ ಸಭಾಭವನದಲ್ಲಿ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು.…

kundapuradotcom@gmail.com

ನೇತ್ರಾಣಿ ದ್ವೀಪದ ವಿಸ್ಮಯಕಾರಿ ಸುರಂಗ ಕೇದಗೆ

ನೀರಿನೊಳಗಿನ ಅದ್ಭುತ ಜಗತ್ತು ಎಂಬ ಖ್ಯಾತಿಗೆ ಪಾತ್ರವಾಗಿರುವ ನೇತ್ರಾಣಿ ದ್ವೀಪ ಹಲವು ವಿಸ್ಮಯಗಳ ಆಗರ ಅಂತದೊಂದು ವಿಸ್ಮಯಕಾರಿ ವಿಷಯವೊಂದು ಇಲ್ಲಿ ಪಡಿಮೂಡಿದ್ದು, ಕೌತುಕದ ಕುರುಹಾಗಿ ಅನಾವರಣಗೊಂಡಿದೆ ನೇತ್ರಾಣಿ ದ್ವೀಪದ ಎಡಪ್ವಾರ್ಶದಲ್ಲಿ ನಡೆದುಕೊಂಡು ಹೋಗಬಹುದಾದ ಇಳಿಜಾರಿನ ಕಾಲುದಾರಿ ಇದೆ ಇಲ್ಲಿ ಬಂಡೆಗಳ ಎಡೆಯಲ್ಲಿ…

kundapuradotcom@gmail.com

ಹೊಳ್ಳರ ಪ್ರೀತಿಯ ಬೆಣ್ಣೆ ಮಸಾಲೆ ದೋಸೆ

ಬೆಣ್ಣೆ ದೋಸೆ ಎಂದ ಕೂಡಲೇ ನೆನಪಾಗುವುದು ದಾವಣಗೆರೆಯ ಬೆಣ್ಣೆದೋಸೆ ಆದರೆ ಕುಂದಾಪುರ ಹಾಲಾಡಿಯ ಸ್ವಾದಿಷ್ಟಕರ ಬೆಣ್ಣೆ ಮಸಾಲೆ ದೋಸೆ ಬಗ್ಗೆ ಕೇಳಿದ್ದೀರಾ? ಬನ್ನಿ ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಹಾಲಾಡಿಯ ಮುಖ್ಯ ರಸ್ತೆಯಲ್ಲಿರುವ ಗುರು ಕ್ಯಾಂಟೀನ್ ಈ ಭಾಗದಲ್ಲಿ ಬೆಣ್ಣೆ ಮಸಾಲೆ…

kundapuradotcom@gmail.com

ಧರೆಗಿಳಿದ ಸ್ವರ್ಗ ಮೆಟ್ಕಲ್ ಗುಡ್ಡ

ಪ್ರಕೃತಿ ಮತ್ತು ಧಾರ್ಮಿಕ ಸಂಸ್ಕೃತಿ ಜೊತೆ ಜೊತೆಯಾಗಿ ಮೈಳೈಸಿದ ಧರೆಗಿಳಿದ ಸ್ವರ್ಗವೇ ಮೆಟ್ಕಲ್ ಗುಡ್ಡ ಪಶ್ಚಿಮ ಘಟ್ಟಗಳ ಸಾಲುಗಳನ್ನು ಹೊದಿಕೆಯಾಗಿರಿಸಿಕೊಂಡಿರುವ ಅದ್ಭುತ ಪ್ರಕೃತಿ ರಮ್ಯ ತಾಣವೇ ಮೆಟ್ಕಲ್ ಗುಡ್ಡ ವೈಭವಪೂರ್ಣ ಮತ್ತು ಭಕ್ತಿಪ್ರಧ ಇತಿಹಾಸವನ್ನು ಹೊಂದಿರುವ ಮೆಟ್ಕಲ್ ಗುಡ್ಡ ಭೂಮಟ್ಟದಿಂದ ಸುಮಾರು…

kundapuradotcom@gmail.com

ಇಂದಿನಿಂದ ರಾಜ್ಯಾದ್ಯಂತ 36,000 ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ

ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಮುಜರಾಯಿ ದೇವಸ್ಥಾನಗಳಲ್ಲಿ ಇಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು,ಪ್ಲಾಸ್ಟಿಕ್ ಲೋಟ,ತಟ್ಟೆಯಲ್ಲಿ ದೇವರ ಪ್ರಸಾದ ನೀಡುವಂತಿಲ್ಲ ಎಂದು ಆದೇಶಿಸಲಾಗಿದೆ. ಈ ಕುರಿತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು,ದೇವಸ್ಥಾನದ ಒಳಾಂಗಣದಲ್ಲಿ…

kundapuradotcom@gmail.com

ಕುಂದಾಪುರ ತ್ರಿವರ್ಣ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ನಮ್‌ ಕುಂದಾಪ್ರ ಚಿತ್ರಕಲಾ ಪ್ರದರ್ಶನ

ಕುಂದಾಪುರ ತ್ರಿವರ್ಣ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ಕುಂದಾಪುರ ಸಂಸ್ಕೃತಿ ಮತ್ತು ಆಚರಣೆಗಳನ್ನು ಬಿಂಬಿಸುವ ನಮ್ ಕುಂದಾಪುರ ಚಿತ್ರಕಲಾ ಪ್ರದರ್ಶನದ ಉದ್ಘಾಟನೆಯನ್ನು ತಾರೀಕು 16.8.2025 ರಂದು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣಕುಮಾರ್ ರವರು ಉಧ್ಘಾಟಿಸಿದರು. ಸಮಾರಂಭದಲ್ಲಿ ಅತಿಥಿ…

kundapuradotcom@gmail.com

ಪ್ರಕಾಶ್ ಶೇರಿಗಾರ್ ಗಂಗೊಳ್ಳಿ ಎಂಬ ಎಲೆ ಮರೆಯ ಕಲಾವಿದ

ಕುಂದಾಪುರ : ಹಲವಾರು ವರ್ಷ ಗಳಿಂದ ಗಂಗೊಳ್ಳಿ ಪ್ರಕಾಶ್ ಶೇರೀಗಾರ ಇವರ ಮಾಂತ್ರಿಕ ಕೈಗಳಲ್ಲಿ ವೈವಿಧ್ಯ ಮಯವಾದ ಗಣಪತಿ ಮೂರ್ತಿ ಮೂಡಿ ಬಂದು ಗಣೇಶ ಹಬ್ಬಕ್ಕೆ ಹೊಸ ಮೆರುಗು ನೀಡುತ್ತಾ ಬಂದಿದೆ. ಇವರ ತಂದೆ ದಿ. ರಾಮಚಂದ್ರ ಶೇರೆಗಾರ್ ಪ್ರತಿಭಾವಂತ ಗಣೇಶ…

kundapuradotcom@gmail.com

ಗದ್ದೆಯ ಗಂಡ ಬರುವ ಮುಂಡಕನ ಹಬ್ಬ ಮತ್ತು ಮುಂಡಕನ ಓಲೆಯ ಕೊಟ್ಟೆಕಡಬುಗಳು

ಜವಗು ಪ್ರದೇಶ,ನೀರಿನಾಶ್ರಯವಿರುವ ತೋಡು ಮತ್ತು ಹೊಳೆಯಂಚಿನಲ್ಲಿ ಬೆಳೆಯುವ ವಿಶಿಷ್ಟ ಸಸ್ಯ ಪ್ರಭೇದವೇ ಮುಂಡಕನ ಸಸ್ಯ ಇದರ ಉದ್ದನೆಯ ಎಲೆಯನ್ನು ಓಲೆ ಎಂದು ಕರೆಯುತ್ತಾರೆ ಎಣ್ಣೆಯ ಅಂಶ ಮತ್ತು ಪರಿಮಳ ಇರುವ ಮುಂಡಕನ ಓಲೆಯ ಹಿಂಬದಿಯಲ್ಲಿ ಮುಳ್ಳುಗಳು ಇರುತ್ತದೆ ಕರಾವಳಿಯ ರೈತರು ಶ್ರಾವಣ…

kundapuradotcom@gmail.com

ಸಾಸ್ತಾನದ ಕೋಡಿತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ: ಸಾಸ್ತಾನದ ಕೋಡಿತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಖ್ಯಾತ ಮನೋರೋಗ ವೈದ್ಯರಾದ ಸೀತಾರಾಮ ಕಾರಂತರವರು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಹಂಗಾರಕಟ್ಟೆಯ ರೋಟರಿ ಕ್ಲಬ್ ನ ಕಾರ್ಯದರ್ಶಿ ಮುರುಳಿದರ್,ಸದಸ್ಯರಾದ ಸುನೀಲ್.ಪಂಚಶಕ್ತಿ ಸಂಘದ ಗೌರವಾಧ್ಯಕ್ಷರಾದ ಮಡಿ ವಿಶ್ವನಾಥ ಖಾರ್ವಿ,ಯಕ್ಷೇಶ್ವರಿ…

kundapuradotcom@gmail.com

ಚಾರಿತ್ರಿಕ ಕಥಾನಕದ ಪುಣ್ಯಸ್ಥಳ ಕುಂದಾಪುರದ ಮಾಸ್ತಿಕಟ್ಟೆ

ನಮ್ಮ ಕರಾವಳಿಯುದ್ದಕ್ಕೂ ಅಲ್ಲಲ್ಲಿ ಸ್ಥಾಪಿಸಲ್ಪಟ್ಟ ಮಾಸ್ತಿಕಲ್ಲುಗಳಿಗೂ ವೀರತ್ವ, ತ್ಯಾಗ, ಬಲಿದಾನಗಳ ಪರಮಶ್ರೇಷ್ಠ ಚಾರಿತ್ರಿಕ ಕಥನಗಳಿವೆ ಬಹುತೇಕ ಮಾಸ್ತಿಕಲ್ಲುಗಳು ದೈವಗಳಾಗಿ, ದೇವಿಯರಾಗಿ ಗುಡಿಗಳಲ್ಲಿ ಆರಾಧನೆಗೊಳ್ಳುತ್ತಿದ್ದಾರೆ ಮಾಸ್ತಿಕಲ್ಲು ಎನ್ನುವುದು ಮಹಾಸತಿ ಕಲ್ಲು ಎನ್ನುವುದರ ರೂಪಾಂತರ ಗಂಡನನ್ನೇ ನಂಬಿ ಅವನಿಗಾಗಿ ಬದುಕನ್ನು ಮುಡುಪಾಗಿಡುವ, ಊರಿನ ಹಿತಕ್ಕಾಗಿ…

kundapuradotcom@gmail.com
error: Content is protected !!