ತುಂಗೆಯ ಅಲೆಯ ಮೇಲೆ ಶ್ರೀ ಕ್ಷೇತ್ರ ಶೃಂಗೇರಿಯ ವಿದ್ಯಾತೀರ್ಥ ಸೇತುವೆ

ತುಂಗೆಯ ಅಲೆಯ ಮೇಲೆ ಶ್ರೀ ಕ್ಷೇತ್ರ ಶೃಂಗೇರಿಯ ವಿದ್ಯಾತೀರ್ಥ ಸೇತುವೆ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಮೊದಲ ಪೀಠವೇ ಶ್ರೀ ಶಾರದಾ ಪೀಠ ಶೃಂಗೇರಿ. ಈ ಪುಣ್ಯಪ್ರದ ಶಾರದಾ ಪೀಠದಲ್ಲಿ ವಿರಾಜಮಾನರಾದ ಗುರುಪರಂಪರೆಯ ಪಂಚರತ್ನಗಳಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಪ್ರಮುಖರಾಗಿರುತ್ತಾರೆ. ಶ್ರೀ…

ಕೋಡಿತಲೆಯಲ್ಲಿ ಮೂರನೇ ವಾರದ ಹಸಿರು ಜೀವ ಅಭಿಯಾನ

ಕೋಡಿತಲೆಯಲ್ಲಿ ಮೂರನೇ ವಾರದ ಹಸಿರು ಜೀವ ಅಭಿಯಾನ ಕೋಡಿಕನ್ಯಾನ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊಂದಿಗೆ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ , ಪಂಚಶಕ್ತಿ ಸಂಘ ಕೋಡಿತಲೆ ಇವರ ಸಹಕಾರದೊಂದಿಗೆ ಮೂರು…

ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್:ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಕ್ರಮ

ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್:ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಕ್ರಮ ಕೋಟೇಶ್ವರ: ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪದವಿ ಪೂರ್ವ ವಿಭಾಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ರಾಜ್ಯಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಕ್ರಮ ಅ.4ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೇಶ್ವರ ಕರ್ನಾಟಕ…

ಇಡೀ ಜಗತ್ತಿನಲ್ಲೇ ಏಕೈಕ ರಕ್ತಚಂದನ ಮೂರ್ತಿ ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರು

ಸಾಧಾರಣ 14ನೇ ಶತಮಾನದಲ್ಲಿ ಗೋವಾ ಪ್ರಾಂತ್ಯದಲ್ಲಿ ಕೊಂಕಣಿ ಹಿಂದೂ ಜನರು ಪೋರ್ಚ್ಗೀಸರ ದಬ್ಬಾಳಿಕೆಯಿಂದ ಮತಾಂತರದ ಭೀತಿಗೆ ಒಳಗಾಗಿ ಅಲ್ಲಿಂದ ದಕ್ಷಿಣಕ್ಕೆ ಮನೆ, ಮಠ, ಮಂದಿರಗಳನ್ನು ಬಿಟ್ಟು ಕುಟುಂಬ ಸಹಿತ ಓಡಿ ಬಂದರು. ಹಾಗೆ ಓಡಿ ಬಂದವರಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು…

ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ

ಕುಂದಾಪುರ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ, ವಿದ್ಯಾರಂಗ ಮಿತ್ರ ಮಂಡಳಿ (ರಿ). ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಮತ್ತು ಕಿಂಗ್ ಫಿಶರ್ ಮಹಿಳಾ ಘಟಕ ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವು ಮುಕುಂದ ಖಾರ್ವಿಯವರ…

ಚಂದ್ರನ ಮಲ..!!??

ಈ ಸೃಷ್ಟಿಯೊಂದು ಮಹಾ ಜ್ಞಾನಸಾಗರ ಇದರ ಪ್ರತಿಯೊಂದು ವಸ್ತುವೂ ಪ್ರತಿಯೊಂದು ವಿಷಯವೂ ಕೌತುಕಗಳ ಭಂಡಾರ ಭೂಮಿಯೊಂದರಲ್ಲೇ ಅಗಣಿತವಾದ ರಹಸ್ಯಗಳು ತುಂಬಿದೆ ಜಗತ್ತಿನಲ್ಲಿ ನಮ್ಮನ್ನು ಸೇರಿದಂತೆ ಎಲ್ಲವೂ ನಿರಂತರ ಚಲನೆಯಲ್ಲಿವೆ ಗರ್ಭ ದಿಂದ ಗೋರಿಯ ತನಕ ಹೃದಯ ಬಡಿತ ನಡೆಯುತ್ತಲೇ ಇರುತ್ತದೆ ನಾವು…

ಸುಂದರ ಕಡಲ ತೀರ ಮರವಂತೆ

ಮರವಂತೆ ಕಡಲತೀರ ವಿಶ್ವ ವಿಖ್ಯಾತ ತಾಣವಾಗಿದ್ದು ಕರ್ನಾಟಕ ಕರಾವಳಿಯ ಸೌಂದರ್ಯದ ಖಣಿಯಾಗಿದೆ. ತ್ರಾಸಿ ಮರವಂತೆ ಗ್ರಾಮಕ್ಕೆ ಹೊಂದಿಕೊಂಡು ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನದಿ ಸಮುದ್ರಗಳ ನಡುವಿನ ಅಂತರ ಕೇವಲ ನೂರೈವತ್ತು ಮೀಟರ್ ಮಾತ್ರ. ಮರವಂತೆ ತ್ರಾಸಿ ಬೀಚಿನ ಉದ್ದ ಮೂರು ಕೀ…

ಕುಂದಾಪುರದ ಹಲವು ಪ್ರಥಮಗಳು ಹೀಗೊಂದು ಅವಲೋಕನ

ಪೂರ್ವದಲ್ಲಿ ಪಶ್ಚಿಮ ಘಟ್ಟಗಳ ಸಾಲು,ಪಶ್ಚಿಮದಲ್ಲಿ ಅರಬ್ಬೀ ಸಮುದ್ರ,ನಡುಮಧ್ಯೆ ವಾರಾಹಿ,ಸೌಪರ್ಣಿಕಾ,ಚಕ್ರಾ,ಕುಬ್ಜಾ ಮತ್ತು ಖೇಟಕಾ ನದಿಗಳ ಸಂಗಮದಿಂದ ಪಂಚಗಂಗಾವಳಿ ಎಂದು ಕರೆಸಿಕೊಂಡ ಪವಿತ್ರ ನದಿಯ ತಟದಲ್ಲಿ ವಿರಾಜಮಾನವಾಗಿದೆ ಕುಂದಾಪುರ. ಕುಂದವರ್ಮ ರಾಜನಿಂದ ನಿರ್ಮಿಸಲ್ಪಟ್ಟ ಕುಂದಾಪುರ ಬದಲಾದ ಕಾಲಘಟ್ಟದಲ್ಲಿ ಹಲವು ಸ್ಥಿತ್ಯಂತರಗಳನ್ನು ಕಂಡಿದ್ದು,ಪ್ರಥಮ , ಅಂತ್ಯಗಳ…

ಮಂಥನದ ಕಾಲದಲ್ಲಿ ಸಮುದ್ರದಿಂದ ದೂರ ಉಳಿಯೋಣ

ವಾರವಿಡೀ ಕೆಲಸ ಮಾಡುವ ಮನುಷ್ಯ ವಾರಾಂತ್ಯಕ್ಕೆ ಒಂದು ದಿನ ರಜೆ ಬಯಸುತ್ತಾನೆ. ಒಬ್ಬ ವ್ಯಕ್ತಿ ರಜೆ ಬಯಸುತ್ತಿದ್ದಾನೆಂದರೆ ಒಂದೋ ವಿಶ್ರಾಂತಿ ಪಡೆಯಲು, ಇಲ್ಲಾ ತನ್ನನ್ನು ತಾನು ಬದಲಾವಣೆ ಮಾಡಿಕೊಳ್ಳಲು ಬಯಸುತ್ತಿದ್ದಾನೆಂದು ಅರ್ಥ. ಹಾಗೆ ನೋಡಿದರೆ ಸಮುದ್ರವೂ ಒಮ್ಮೊಮ್ಮೆ ರಜೆ ಬಯಸುತ್ತದೆ. ಸಮುದ್ರ…

ಶ್ರೀ ಕ್ಷೇತ್ರ ಜಪ್ತಿ ಜಂಬೂಕೇಶ್ವರ ದೇವಸ್ಥಾನ ಪಿತೃಸದ್ಗತಿ ಕಾರ್ಯಕ್ಕೆ ಗೋಕರ್ಣದಷ್ಟೇ ಪ್ರಸಿದ್ಧ, ಕಾಶಿಯಷ್ಟೇ ಪುಣ್ಯಪ್ರದ

ಪದ್ಮಪುರಾಣದಲ್ಲಿ ವಿದಿತವಾದಂತೆ ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಶ್ರೀ ಜಂಬೂಕೇಶ್ವರ ದೇಗುಲವು ಪಿತೃಸದ್ಗತಿ ಮತ್ತು ಪ್ರೇತಮೋಕ್ಷಾದಿ ಕಾರ್ಯಗಳಿಗೆ ಪುಣ್ಯಪ್ರದ ಕ್ಷೇತ್ರವಾಗಿದೆ. ಇಲ್ಲಿ ಪುರಾತನ ಕಾಲದಿಂದಲೂ ಜನರು ಪ್ರೇತಮೋಕ್ಷಾದಿ ಸಂಸ್ಕಾರಗಳು, ಪಿತೃಸದ್ಗತಿ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಕುಂದಾಪುರದಿಂದ ಪೂರ್ವಕ್ಕೆ 12 ಕಿ.ಮೀ ದೂರದಲ್ಲಿರುವ…

error: Content is protected !!