ಸಕಲ ವರದಾಯಕ ಉದ್ಬವ ಗಣಪತಿ ದೇವಸ್ಥಾನ ನುಕ್ಯಾಡಿ ಅಂಪಾರು ಕುಂದಾಪುರ

ಕುಂದಾಪುರ ಹತ್ತು ಹಲವು ಪುಣ್ಯ ಕ್ಷೇತ್ರಗಳ ತವರೂರು. ಪುಣ್ಯ ಪ್ರದವಾದ ಪವಿತ್ರ ಧಾರ್ಮಿಕ ಕ್ಷೇತ್ರಗಳು ಕುಂದಾಪುರದ ಕೀರ್ತಿಯನ್ನು ಶ್ರೇಷ್ಠತೆಯಲ್ಲಿ ಸಂಪನ್ನಗೊಳಿಸಿದೆ. ಕುಂದಾಪುರ ತಾಲೂಕಿನಲ್ಲಿ ಮುಖ್ಯ ವಾಗಿ ಆನೆಗುಡ್ಡೆ ಕುಂಭಾಶಿ ಗಣಪತಿ ದೇಗುಲ, ಹಟ್ಟಿಯಂಗಡಿ ಗಣಪತಿ ದೇಗುಲಗಳು ನಮ್ಮ ಕಣ್ಣೆದುರು ವಿರಾಜಮಾನರಾಗಿ ಕಂಗೊಳಿಸುತ್ತದೆ.…

kundapuradotcom@gmail.com

ಸಾರ್ವಜನಿಕ ಗಣೇಶೋತ್ಸವಕ್ಕೆ ಮೆಸ್ಕಾಂ ಸುರಕ್ಷತಾ ಗೈಡ್‌ಲೈನ್ಸ್‌ ಬಿಡುಗಡೆ

ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ವಿದ್ಯುತ್ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸುವಂತೆ ಮೆಸ್ಕಾಂ ಸುರಕ್ಷತಾ ಗೈಡ್‌ಲೈನ್ಸ್‌ ಬಿಡುಗಡೆ ಮಾಡಿದೆ. ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಸಂಬಂಧಪಟ್ಟ ಮೆಸ್ಕಾಂ ಉಪವಿಭಾಗೀಯ ಅಥವಾ ಶಾಖಾ ಕಚೇರಿಗೆ ತೆರಳಿ…

kundapuradotcom@gmail.com

ಸಮುದ್ರಗರ್ಭದಲ್ಲಿ ನೀಲಿಕಲ್ಲುಗಳ ಬೇಟೆ ಜಲಸ್ಥಂಭನ ವಿದ್ಯೆಯ ಸಾಹಸಗಾಥೆ

ಜೀವಜಗತ್ತಿನ ಮೂಲಸೆಲೆಯಾದ ಸಾಗರ ಸಮುದ್ರಗಳಲ್ಲಿ ಅಗಣಿತವಾದ ಜಲಚರಗಳಿವೆ ಇವುಗಳಲ್ಲಿ ಕಪ್ಪೆಚಿಪ್ಪಿನ ಪ್ರಭೇಧವಾದ ನೀಲಿಕಲ್ಲುಗಳು ಪ್ರಮುಖವಾಗಿದೆ ಸಮುದ್ರದ ಬಂಡೆಗಳಿಗೆ ಅಂಟಿಕೊಂಡು ಬೆಳೆಯುವ ಈ ನೀಲಿಕಲ್ಲುಗಳನ್ನು ಕೊಂಕಣಿಯಲ್ಲಿ ಜೋಬು ಎಂದು ಕರೆದರೆ ತುಳುವಿನಲ್ಲಿ ಪಚ್ಚಲೆ ಎನ್ನುತ್ತಾರೆ ಉತ್ತರ ಕನ್ನಡದ ಗ್ರಾಮ್ಯ ಕನ್ನಡದಲ್ಲಿ ಕೊಜುಳಿ, ಕಲಗ…

kundapuradotcom@gmail.com

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ರೈಲ್ವೆ ಖಾತೆ ಸಚಿವರು ಗುಡ್ ನ್ಯೂಸ್ ನೀಡಿದ್ದಾರೆ.

ಕೊಲ್ಲೂರಿಗೆ ಪ್ರಯಾಣಿಸುವ ಕರ್ನಾಟಕದ ಭಕ್ತರಿಗೆ ಹಾಗೂ ನೆರೆಯ ರಾಜ್ಯದ ಭಕ್ತರಿಗೆ ಅನುಕೂಲವಾಗಲಿದೆ. ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಮೂಕಾಂಬಿಕಾ ರೋಡ್ ಬೈಂದೂರಿನಲ್ಲಿ ನೂತನ ನಿಲುಗಡೆ ನೀಡಲಿದೆ ಎಂದು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ. ಕೊಲ್ಲೂರಿನ ಶ್ರೀ…

kundapuradotcom@gmail.com

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರ ಸಂಘ ದ 17 ನೇ ವಾರ್ಷಿಕೋತ್ಸವ

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರ ಸಂಘ ದ 17 ನೇ ವಾರ್ಷಿಕೋತ್ಸವವು ಅಧ್ಯಕ್ಷರಾದ ಶ್ರೀ ಬಿ. ಕುಶಕುಮಾರ್ ಇವರ ಸಾರಥ್ಯದಲ್ಲಿ ಕುಂದಾಪುರ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇವರ ಸಭಾಭವನದಲ್ಲಿ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು.…

kundapuradotcom@gmail.com

ನೇತ್ರಾಣಿ ದ್ವೀಪದ ವಿಸ್ಮಯಕಾರಿ ಸುರಂಗ ಕೇದಗೆ

ನೀರಿನೊಳಗಿನ ಅದ್ಭುತ ಜಗತ್ತು ಎಂಬ ಖ್ಯಾತಿಗೆ ಪಾತ್ರವಾಗಿರುವ ನೇತ್ರಾಣಿ ದ್ವೀಪ ಹಲವು ವಿಸ್ಮಯಗಳ ಆಗರ ಅಂತದೊಂದು ವಿಸ್ಮಯಕಾರಿ ವಿಷಯವೊಂದು ಇಲ್ಲಿ ಪಡಿಮೂಡಿದ್ದು, ಕೌತುಕದ ಕುರುಹಾಗಿ ಅನಾವರಣಗೊಂಡಿದೆ ನೇತ್ರಾಣಿ ದ್ವೀಪದ ಎಡಪ್ವಾರ್ಶದಲ್ಲಿ ನಡೆದುಕೊಂಡು ಹೋಗಬಹುದಾದ ಇಳಿಜಾರಿನ ಕಾಲುದಾರಿ ಇದೆ ಇಲ್ಲಿ ಬಂಡೆಗಳ ಎಡೆಯಲ್ಲಿ…

kundapuradotcom@gmail.com

ಹೊಳ್ಳರ ಪ್ರೀತಿಯ ಬೆಣ್ಣೆ ಮಸಾಲೆ ದೋಸೆ

ಬೆಣ್ಣೆ ದೋಸೆ ಎಂದ ಕೂಡಲೇ ನೆನಪಾಗುವುದು ದಾವಣಗೆರೆಯ ಬೆಣ್ಣೆದೋಸೆ ಆದರೆ ಕುಂದಾಪುರ ಹಾಲಾಡಿಯ ಸ್ವಾದಿಷ್ಟಕರ ಬೆಣ್ಣೆ ಮಸಾಲೆ ದೋಸೆ ಬಗ್ಗೆ ಕೇಳಿದ್ದೀರಾ? ಬನ್ನಿ ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಹಾಲಾಡಿಯ ಮುಖ್ಯ ರಸ್ತೆಯಲ್ಲಿರುವ ಗುರು ಕ್ಯಾಂಟೀನ್ ಈ ಭಾಗದಲ್ಲಿ ಬೆಣ್ಣೆ ಮಸಾಲೆ…

kundapuradotcom@gmail.com

ಧರೆಗಿಳಿದ ಸ್ವರ್ಗ ಮೆಟ್ಕಲ್ ಗುಡ್ಡ

ಪ್ರಕೃತಿ ಮತ್ತು ಧಾರ್ಮಿಕ ಸಂಸ್ಕೃತಿ ಜೊತೆ ಜೊತೆಯಾಗಿ ಮೈಳೈಸಿದ ಧರೆಗಿಳಿದ ಸ್ವರ್ಗವೇ ಮೆಟ್ಕಲ್ ಗುಡ್ಡ ಪಶ್ಚಿಮ ಘಟ್ಟಗಳ ಸಾಲುಗಳನ್ನು ಹೊದಿಕೆಯಾಗಿರಿಸಿಕೊಂಡಿರುವ ಅದ್ಭುತ ಪ್ರಕೃತಿ ರಮ್ಯ ತಾಣವೇ ಮೆಟ್ಕಲ್ ಗುಡ್ಡ ವೈಭವಪೂರ್ಣ ಮತ್ತು ಭಕ್ತಿಪ್ರಧ ಇತಿಹಾಸವನ್ನು ಹೊಂದಿರುವ ಮೆಟ್ಕಲ್ ಗುಡ್ಡ ಭೂಮಟ್ಟದಿಂದ ಸುಮಾರು…

kundapuradotcom@gmail.com

ಇಂದಿನಿಂದ ರಾಜ್ಯಾದ್ಯಂತ 36,000 ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ

ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಮುಜರಾಯಿ ದೇವಸ್ಥಾನಗಳಲ್ಲಿ ಇಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು,ಪ್ಲಾಸ್ಟಿಕ್ ಲೋಟ,ತಟ್ಟೆಯಲ್ಲಿ ದೇವರ ಪ್ರಸಾದ ನೀಡುವಂತಿಲ್ಲ ಎಂದು ಆದೇಶಿಸಲಾಗಿದೆ. ಈ ಕುರಿತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು,ದೇವಸ್ಥಾನದ ಒಳಾಂಗಣದಲ್ಲಿ…

kundapuradotcom@gmail.com

ಕುಂದಾಪುರ ತ್ರಿವರ್ಣ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ನಮ್‌ ಕುಂದಾಪ್ರ ಚಿತ್ರಕಲಾ ಪ್ರದರ್ಶನ

ಕುಂದಾಪುರ ತ್ರಿವರ್ಣ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ಕುಂದಾಪುರ ಸಂಸ್ಕೃತಿ ಮತ್ತು ಆಚರಣೆಗಳನ್ನು ಬಿಂಬಿಸುವ ನಮ್ ಕುಂದಾಪುರ ಚಿತ್ರಕಲಾ ಪ್ರದರ್ಶನದ ಉದ್ಘಾಟನೆಯನ್ನು ತಾರೀಕು 16.8.2025 ರಂದು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣಕುಮಾರ್ ರವರು ಉಧ್ಘಾಟಿಸಿದರು. ಸಮಾರಂಭದಲ್ಲಿ ಅತಿಥಿ…

kundapuradotcom@gmail.com
error: Content is protected !!