ಮಂಥನದ ಕಾಲದಲ್ಲಿ ಸಮುದ್ರದಿಂದ ದೂರ ಉಳಿಯೋಣ
ವಾರವಿಡೀ ಕೆಲಸ ಮಾಡುವ ಮನುಷ್ಯ ವಾರಾಂತ್ಯಕ್ಕೆ ಒಂದು ದಿನ ರಜೆ ಬಯಸುತ್ತಾನೆ. ಒಬ್ಬ ವ್ಯಕ್ತಿ ರಜೆ ಬಯಸುತ್ತಿದ್ದಾನೆಂದರೆ ಒಂದೋ ವಿಶ್ರಾಂತಿ ಪಡೆಯಲು, ಇಲ್ಲಾ ತನ್ನನ್ನು ತಾನು ಬದಲಾವಣೆ ಮಾಡಿಕೊಳ್ಳಲು ಬಯಸುತ್ತಿದ್ದಾನೆಂದು ಅರ್ಥ. ಹಾಗೆ ನೋಡಿದರೆ ಸಮುದ್ರವೂ ಒಮ್ಮೊಮ್ಮೆ ರಜೆ ಬಯಸುತ್ತದೆ. ಸಮುದ್ರ…
ಶ್ರೀ ಕ್ಷೇತ್ರ ಜಪ್ತಿ ಜಂಬೂಕೇಶ್ವರ ದೇವಸ್ಥಾನ ಪಿತೃಸದ್ಗತಿ ಕಾರ್ಯಕ್ಕೆ ಗೋಕರ್ಣದಷ್ಟೇ ಪ್ರಸಿದ್ಧ, ಕಾಶಿಯಷ್ಟೇ ಪುಣ್ಯಪ್ರದ
ಪದ್ಮಪುರಾಣದಲ್ಲಿ ವಿದಿತವಾದಂತೆ ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಶ್ರೀ ಜಂಬೂಕೇಶ್ವರ ದೇಗುಲವು ಪಿತೃಸದ್ಗತಿ ಮತ್ತು ಪ್ರೇತಮೋಕ್ಷಾದಿ ಕಾರ್ಯಗಳಿಗೆ ಪುಣ್ಯಪ್ರದ ಕ್ಷೇತ್ರವಾಗಿದೆ. ಇಲ್ಲಿ ಪುರಾತನ ಕಾಲದಿಂದಲೂ ಜನರು ಪ್ರೇತಮೋಕ್ಷಾದಿ ಸಂಸ್ಕಾರಗಳು, ಪಿತೃಸದ್ಗತಿ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಕುಂದಾಪುರದಿಂದ ಪೂರ್ವಕ್ಕೆ 12 ಕಿ.ಮೀ ದೂರದಲ್ಲಿರುವ…
ಪಂಚಗಂಗಾವಳಿಯ ಒಡಲಿಗೆ ತ್ಯಾಜ್ಯ ಈ ದುಷ್ಕ್ರತ್ಯಕ್ಕೆ ಬೀಳಲಿ ಅಂಕುಶ
ಪಶ್ಚಿಮಘಟ್ಟ ಶ್ರೇಣಿಗಳಲ್ಲಿ ಹುಟ್ಟಿ ಕಡಲು ಸೇರುವ ವಾರಾಹಿ, ಚಕ್ರಾ, ಕುಬ್ಜಾ, ಸೌಪರ್ಣಿಕಾ ಮತ್ತು ಖೇಟಕಗಳೆಂಬಂತಹ ಐದು ಪವಿತ್ರ ನದಿಗಳ ಅಪೂರ್ವ ಸಂಗಮವೇ ಪಂಚಗಂಗಾವಳಿ ನದಿ. ಗಂಗೊಳ್ಳಿಗೆ ಈ ಹೆಸರು ಬರಲು ಕಾರಣವೇ ಪಂಚಗಂಗಾವಳಿ ನದಿ ಪಂಚನದಿಗಳ ಸಂಗಮ ಪ್ರದೇಶವಾದ ಕುಂದಾಪುರ ದಕ್ಷಿಣದ…
ಗಂಗೊಳ್ಳಿ ಲೈಟ್ ಹೌಸ್ ಬಳಿ ಪಾಂಡವರ ಕಾಲದ ಗುಹೆ ಮತ್ತು ಶಿಲಾ ಕಲಾಕೃತಿಗಳು
ವ್ಯಾಸ ಮಹಾಭಾರತದಷ್ಟು ಬೃಹತ್ ಗಾತ್ರದ ಮಹಾಕಾವ್ಯವು ಜಗತ್ತಿನಲ್ಲಿಯೇ ಬೇರೆ ಯಾವುದೂ ಇಲ್ಲ. ಸಾಧಾರಣವಾಗಿ ಇದನ್ನು ಸಾಗರಕ್ಕೂ, ಹಿಮವಂತನಿಗೂ ಹೋಲಿಸುವುದುಂಟು. ಮಹಾಭಾರತ ಪುರಾಣವಾದರೂ ಅಂದಿನ ಕಾಲದ ಸಮಾಜದ ನೈಜ ಕಥೆ. ಆ ಕಾಲದ ಸಮಾಜದ ಬದುಕಿನ ನಂಬಿಕೆ ಕಲೆ, ಸಾಂಸ್ಕೃತಿಕ ಧಾರ್ಮಿಕ ಮೌಲ್ಯ…
ಶ್ರೀ ಕಾಲ್ತೋಡು ಮಹಾಲಸಾ ಮಾರಿಕಾಂಬಾ ದೇವಸ್ಥಾನ ಮತ್ತು ಆಕರ್ಷಣೀಯ ಕೇಂದ್ರ ಬಿಂದು ಪುರಾತನ ನೆಲ್ಲಿಕಾಯಿ ವೃಕ್ಷ
ಕುಂದಾಪುರದಿಂದ ಉತ್ತರಾಭಿಮುಖವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಕಂಬದಕೋಣೆಯಲ್ಲಿ ಪೂರ್ವಕ್ಕೆ 5 ಕಿ.ಮೀ ಕ್ರಮಿಸಿದರೆ ಕಾಲ್ತೋಡು ಶ್ರೀ ಮಹಾಲಸಾ ಮಾರಿಕಾಂಬಾ ಪುಣ್ಯ ಕ್ಷೇತ್ರದ ದಿವ್ಯ ದರ್ಶನವಾಗುತ್ತದೆ. ಶ್ರೀ ಕ್ಷೇತ್ರಕ್ಕೆ 800 ವರ್ಷಗಳ ಇತಿಹಾಸವಿದೆ. ದೇಗುಲದ ಹಿಂಬದಿಯಲ್ಲಿ ಪುರಾಣ ಪ್ರಸಿದ್ಧ ಕೌಶಿಕಿ ನದಿ ಹರಿಯುತ್ತದೆ.…
ಆಷಾಡ ಅಮಾವಾಸ್ಯೆಯ ಚಿಣಿಕಾರ
ಎಳೆರಣ್ಣ ಎಳೆರೋ ದಿಮ್ಸೋಲ್ ಚಿಣಿಕಾರ ಬಂದಾನೋ ದಿಮ್ಸೋಲ್ ಇದು ಗಂಗೊಳ್ಳಿ ಕಡಲ ಕಿನಾರೆಯಲ್ಲಿ ಕೈರಂಪಣಿ ಬಲೆ ಎಳೆಯುವಾಗ ಮೀನುಗಾರರು ಹಾಡುತ್ತಿದ್ದ ಹಾಡಿನ ಸೊಲ್ಲು ಹಾಗಾದರೆ ಈ ಚಿಣಿಕಾರ ಯಾರು ಏಲಿಯನ್ಸಗಳಿಗೂ ಸಂಬಂಧ ಇರಬಹುದೇ ಎಂಬ ಜಿಜ್ಞಾಸೆಯೊಂದಿಗೆ ಇಲ್ಲಿ ಕೂತೂಹಲಕಾರಿ ವಿಷಯಗಳು ಪ್ರಸ್ತುತಗೊಳ್ಳಲಿದೆ.…
ಕುಂದೇಶ್ವರ ಕೆರೆಯ ಧ್ಯಾನಸ್ಥ ಶಿವ
ಪಂಚಗಂಗಾವಳಿಯ ತಟದಲ್ಲಿ ವಿರಾಜಮಾನವಾಗಿರುವ ಕುಂದಾಪುರಕ್ಕೆ ಕುಂದಾಪುರ ಎಂಬ ಹೆಸರು ಬರಲು ಮೂಲ ಕಾರಣ ಶ್ರೀ ಕುಂದೇಶ್ವರ ದೇವಸ್ಥಾನ ಕುಂದವರ್ಮ ರಾಜನಿಂದ ನಿರ್ಮಾಣಗೊಂಡಿರುವ ಈ ದೇಗುಲ ಇತಿಹಾಸ ಪ್ರಸಿದ್ಧ ಪರಮ ಪವಿತ್ರ ಪುಣ್ಯ ಕ್ಷೇತ್ರ. ಈ ದೇಗುಲದ ಕೆರೆ ಕುಂದೇಸ್ರ ಕೆರೆ ಎಂದೇ…
ಮರಣದ ಸುಳಿವು ನೀಡದೆ ಜೀವ ಸೆಳೆವ ಅಳಿವೆಗಳು
ದಡದಲ್ಲಿ ನಿಂತು ನೋಡುವವನಿಗೆ ಕಡಲು ಮುದ ನೀಡುತ್ತದೆ ಕಡಲಲೆಗಳ ಮೇಲಿಂದ ಬೀಸಿ ಬರುವ ಕುಳಿರ್ಗಾಳಿ ನವಿರಾಗಿ ಕಚಕುಳಿಯನ್ನು ನೀಡುತ್ತದೆ ಕಡಲಿನ ಒಡಲಿನಲ್ಲಿ ದುಡಿಯುವವನಿಗೆ ಇದ್ಯಾವುದರ ಮುದ ಸಿಗದು ನಿತ್ಯದ ಕಾಯಕದಿಂದ ಮನಸ್ಸು ಬೇಸರಗೊಂಡಿರುತ್ತದೆ ದಂಡೆಯಲ್ಲಿ ನಿಂತು ನೋಡುವವನಿಗೆ ಭೋರ್ಗೆರೆಯುವ ಅಲೆಗಳು ಮನಸ್ಸನ್ನು…
ಬಸ್ರೂರಿನ ಬೆತ್ತಲೆ ಪರಮೇಶ್ವರಿ
ಕಾಲಗರ್ಭದಲ್ಲಿ ಅಂಕುರಿಸಲ್ಪಟ್ಟು ಕಹಿಸತ್ಯಗಳ ಅಸಂಗತ ಪ್ರತಿರೂಪವಾದ ಅಸಂಖ್ಯಾತ ಗತಕಾಲದ ಸಂಗತಿಗಳು ನಮ್ಮೆದುರು ಅನಾವರಣಗೊಂಡಿವೆ. ಇದಕ್ಕೆ ಕುಂದಾಪುರ ಬಸ್ರೂರಿನ ದೇವಿ ಅಮ್ಮನವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಬೆತ್ತಲೆ ಪರಮೇಶ್ವರಿ ಮೂರ್ತಿ ಅತ್ಯುತ್ತಮ ಉದಾಹರಣೆಯಾಗಿದೆ. ದೇವರ ಗರ್ಭಗುಡಿಯ ಎಡ ಪಾರ್ಶ್ವ ದಲ್ಲಿ ವೀರಭದ್ರ ಮತ್ತು ಬಲ…
ಚಿಣಿಕಾರನ ದೋಣಿ ಹುಡುಕುತ್ತಾ ಕಾನನದ ಹಾದಿಯಲ್ಲಿ
ನಮ್ಮ ಫೂರ್ವಜರು ಸಮುದ್ರ ತೀರದ ಮತ್ತು ನದಿ ನಾಗರಿಕತೆಯಲ್ಲಿ ಸೃಷ್ಟಿಸಿದ ವೈಶಿಷ್ಟ್ಯ ಪೂರ್ಣ ಸಂಸ್ಕೃತಿಗಳು ಸೃಜನಶೀಲ ಬದುಕಿನ ಅತಿ ಸಹಜವಾದ ಶಕ್ತ ಅಭಿವ್ಯಕ್ತಿಯಾಗಿ ಕಾಲದ ಪ್ರವಾಹದಲ್ಲಿ ಹರಿದುಕೊಂಡು ಬಂದಿದೆ. ಇದರ ತಲಸ್ಪರ್ಶಿ ಅಧ್ಯಯನ ನಡೆಸಿದಾಗ ಜನಪದ ನಂಬಿಕೆಗಳ ವಿವಿಧ ಮುಖಗಳು ಅಂತರ್ಗತವಾಗಿರುವುದನ್ನು…