ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಪ್ರಶಸ್ತಿ’ಗೆ ವಾಸ್ತುತಜ್ಞ ಡಾ. ಕೆ. ಬಸವರಾಜ್ ಶೆಟ್ಟಿಗಾರ್ ಆಯ್ಕೆ
45 ಸಂವತ್ಸರಗಳಿಂದ ವಿವಿಧ 16 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ವಾಸ್ತುತಜ್ಞ ಡಾ| ಕೆ. ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಇವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ”ಯನ್ನು ನೀಡಲು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದಾರೆಂದು ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ಮತ್ತು…
ಪ್ರತಿಭಾನ್ವಿತೆ ಸಹನಾ ಅನಂತ್ ಗಂಗೊಳ್ಳಿ ಎಂಬ ಭರತನಾಟ್ಯ ಕಲಾವಿದೆ
ಭರತನಾಟ್ಯ ನನ್ನ ಬದುಕಿನ ಅವಿಭಾಜ್ಯ ಅಂಗ: ಸಹನಾ ಅನಂತ್ ಗಂಗೊಳ್ಳಿ ಬಾಲ್ಯ ದಿಂದಲೂ ಭರತನಾಟ್ಯ ಎಂದರೆ ಈಕೆಗೆ ಅದಮ್ಯ ಪ್ರೀತಿ ಕಣ್ಣರಳಿಸಿ ಬೆರಗಾಗಿ ನೋಡುತಿದ್ದ ಈ ಬಾಲೆ ಅಂದೇ ನಿರ್ಧರಿಸಿ ಬಿಡುತ್ತಾಳೆ ನಾನು ಭರತನಾಟ್ಯ ಕಲಾವಿದೆ ಆಗಿಯೇ ಆಗುವೆ ನಂತರ ಅವಳ…
ಉಚಿತ ಚಿತ್ರಕಲಾ ಕಾರ್ಯಾಗಾರ
ಉಚಿತ ಚಿತ್ರಕಲಾ ಕಾರ್ಯಾಗಾರ ತ್ರಿವರ್ಣ ಆರ್ಟ್ಕ್ಲಾಸ್ಸಸ್ ಕುಂದಾಪುರ ವತಿಯಿಂದ ಪ್ರಾಥಮಿಕ ಚಿತ್ರಕಲೆಯ ರಚನೆಯಲ್ಲಿ ರೇಖೆ, ಆಕಾರ, ಬಣ್ಣದ ಸಹಯೋಗದಲ್ಲಿ ವ್ಯಕ್ತಪಡಿಸುವ ರಚನಾ ಪರಿ ಮತ್ತುಕಲಾಮಹತ್ವತೆಯ ಬಗ್ಗೆ ಉಚಿತ ಕಲಾ ತರಬೇತಿಯನ್ನುಆಯೋಜಿಸಲಾಗಿದೆ. 19 ರಿಂದ 75 ವಯೋಮಿತಿಯ ಕಲಾಸಕ್ತ ಸಾರ್ವಜನಿಕರಿಗೆ ದಿನಾಂಕ 05-10-2025ನೇ…
ಸೇವಾ ಸಿಂಚನ ಶೈಕ್ಷಣಿಕ ದತ್ತಿನಿಧಿಗೆ ಅರ್ಜಿ ಆಹ್ವಾನ
ಸೇವಾ ಸಿಂಚನ ಪ್ರತಿಷ್ಠಾನವು ತನ್ನ ಮೂರನೇ ವರ್ಷದ ಯಶಸ್ವಿ ಸಂಸ್ಥಾಪನಾ ದಿನದ ಸವಿನೆನಪಿನಲ್ಲಿ 2025ರ ಶೈಕ್ಷಣಿಕ ದತ್ತಿನಿಧಿಯನ್ನು ಘೋಷಿಸಿದೆ. ಕುಂದಾಪುರ ತಾಲ್ಲೂಕು ವ್ಯಾಪ್ತಿಯ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ 30 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹವನ್ನು…
ಹುಲಿವೇಷ ನೃತ್ಯ ಪ್ರದರ್ಶನ
ಕುಂದಾಪುರ: ನಾಡಿನಾದ್ಯಂತ ಕುಂದಾಪ್ರ ಹುಲಿ ಎಂದೇ ಖ್ಯಾತಿ ಪಡೆದಿರುವ ನವರಾತ್ರಿ ಸಂದರ್ಭದಲ್ಲದಷ್ಟೆ ವೇಷ ತೊಟ್ಟು ನರ್ತಿಸುವ ಇಲ್ಲಿನ ಪಾರಂಪರಿಕ ಹುಲಿವೇಷದಾರಿಗಳ ನೃತ್ಯವು ಸೆಪ್ಟೆಂಬರ್ 30 ರಂದು ಸಂಜೆ 6.00ಕ್ಕೆ ಕುಂದಾಪುರ ಶಾಸ್ತ್ರಿ ವೃತ್ತದ ಸಮೀಪ ನಡೆಯಲಿದೆ. ವಿಶೇಷವಾದ ವಿದ್ಯುತ ದೀಪಾಲಂಕೃತ ಭವ್ಯವಾದ…
ಕುಂದಾಪುರ ಇತಿಹಾಸ ಪ್ರಸಿದ್ಧವಾದ ಸಯ್ಯಿದ್ ಮುಹಮ್ಮದ್ ಯೂಸುಫ್ ವಲಿಯುಲ್ಲಾಹಿ (ರ) ಉರುಸ್ ಕಾರ್ಯಕ್ರಮ
ಖುತುಬೇ ಕುಂದಾಪುರ ಸಯ್ಯಿದ್ ಮುಹಮ್ಮದ್ ಯೂಸುಫ್ ವಲಿಯುಲ್ಲಾಹಿ (ರ) ಕರ್ನಾಟಕದ ಕರಾವಳಿ ಪ್ರದೇಶದ ಪ್ರಖ್ಯಾತ ನಗರವಾಗಿದೆ ಕುಂದಾಪುರ. ಸ್ವಹಾಬಿಗಳ ಪಾದಸ್ಪರ್ಶದಿಂದ ಅನುಗ್ರಹಿತವಾದ ಮಣ್ಣು. ಈ ಪ್ರದೇಶಕ್ಕೆ ಆರನೇ ಶತಮಾನ ದಲ್ಲಿಯೆ ಇಸ್ಲಾಂ ಆಗಮನವಾಗಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರ ನಿರ್ದೇಶನದಂತೆ ಧರ್ಮ…
ಉಸಿರಿಗೆ ಚೈತನ್ಯ ನೀಡುವ ಹಸಿರು ಸಾಮ್ರಾಜ್ಯ ಬೈಂದೂರಿನ ಕರ್ನಾಟಕ ನರ್ಸರಿ
ಕುಂದಾಪುರದಿಂದ ಭಟ್ಕಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಬೈಂದೂರು ಒತ್ತಿನೆಣೆ ಸಮೀಪ ಬಣ್ಣ ಬಣ್ಣದ ಫಲಪುಷ್ಪ ಗಿಡಗಳ ಹಸಿರು ಸಾಮ್ರಾಜ್ಯ ನಮ್ಮ ಕಣ್ಮನ ಸೆಳೆಯುತ್ತದೆ.ಅದುವೇ ವೈವಿಧ್ಯಮಯ ಸಸ್ಯಕಾಶಿವೆನಿಸಿರುವ ಸಸ್ಯ ಉತ್ಪಾದನಾ ಮತ್ತು ಮಾರಾಟ ಕೇಂದ್ರವಾಗಿರುವ ಕರ್ನಾಟಕ ಫಾರ್ಮ್. ಸುಮಾರು 3 ಎಕರೆಗೂ…
ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ನಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡ ಹಕ್ಲಾಡಿಯ ಬಾಲ ಪ್ರತಿಭೆ ಸಮೀಕ್ಷಾ
‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ನಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡ ಹಕ್ಲಾಡಿಯ ಬಾಲ ಪ್ರತಿಭೆ ಸಮೀಕ್ಷಾ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ಮೂಡಿಬಂದಿದೆ. ರಿಷಬ್ ಶೆಟ್ಟಿ ನಟನೆಯ ಈ ಸಿನಿಮಾವನ್ನು ‘ಹೊಂಬಾಳೆ ಫಿಲ್ಮ್ಸ್’ ಬಹಳ…
ಕುಂದಾಪುರದ ನಿಶಾಲಿ ಕುಂದರ್ ಗೆ ‘ಮಿಸ್ ಇಂಡಿಯಾ – ಪ್ರೈಡ್ ಆಫ್ ಇಂಡಿಯಾ’
ದೆಹಲಿಯ ರ‌್ಯಾಡಿಸನ್ ಬ್ಲೂ ಹೋಟೆಲಿನಲ್ಲಿ ಸೋಮವಾರ ನಡೆದ ‘ಮಿಸ್ ಇಂಡಿಯಾ – ಪ್ರೈಡ್ ಆಫ್ ಇಂಡಿಯಾ 2025’ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಂದಿದ್ದ 44 ಸ್ಪರ್ಧಿಗಳನ್ನು ಎದುರಿಸಿ ನಿಶಾಲಿ ಈ ಪ್ರತಿಷ್ಠಿತ ಟೈಟಲ್‌ಗೆ ಕೊರಳೊಡ್ಡುವುದರ ಮೂಲಕ…
ಸರ್ಕಾರಿ ಪ್ರೌಢಶಾಲೆ ವಕ್ವಾಡಿ: ತಾಲೂಕು ಮಟ್ಟ ಕ್ರೀಡಾಕೂಟದ ಲೋಗೋ ಅನಾವರಣ
ಕುಂದಾಪುರ ತಾಲೂಕಿನ ವಕ್ವಾಡಿ ಪ್ರೌಢಶಾಲೆಯಲ್ಲಿ ನಡೆಯಲಿರುವ ತಾಲೂಕು ಮಟ್ಟದ 14 ಹಾಗೂ 17 ರ ವಯೋಮಿತಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ- ಬಾಲಕಿಯರ ಕ್ರೀಡಾಕೂಟ- 2025- 26 ಇದರ ಲೋಗೋವನ್ನು ಉತ್ತರ ಕನ್ನಡದ ಹೊನ್ನಾವರ ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇದರ…


