ಸಾಮಾನ್ಯರಲ್ಲಿ ಅಸಾಮಾನ್ಯ ಕುಂದಾಪುರದ ಪಾರ್ಸೆಲ್ ಸಿರಾಜ್

ಜನರು ನಿರ್ದಿಷ್ಟ ಸೇವಾಕ್ಷೇತ್ರದಲ್ಲಿ ಇಡುವ ನಂಬಿಕೆ ಮತ್ತು ವಿಶ್ವಾಸಗಳು ಆ ಸೇವಾಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುವ ವ್ಯಕ್ತಿಗಳ ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯ ಮೇಲೆ ಅವಲಂಬಿಸಿರುತ್ತದೆ ವ್ಯಕ್ತಿಗಳು ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪರಿ ಮತ್ತು ಜನರಿಗೆ ಕ್ಲಪ್ತಕಾಲಕ್ಕೆ ಅವರಿಂದ ಸಲ್ಲಲ್ಪಡುವ ಸೇವೆ ವಿನಯವಂತಿಕೆ, ಪ್ರಾಮಾಣಿಕತೆ…

kundapuradotcom@gmail.com

ಪ್ರವಾಸಿಗರೇ ಸಮುದ್ರದಲ್ಲಿ ಮೋಜುಮಸ್ತಿ ಮಾಡುವ ಮುನ್ನ ಯೋಚಿಸಿ ನಿಮಗಾಗಿ ಮನೆಯವರು ಕಾಯುತ್ತಿದ್ದಾರೆ

ಮಳೆಗಾಲ ಇನ್ನೂ ಮುಗಿದಿಲ್ಲ ಸಮುದ್ರ ಅಲೆಗಳ ರೌದ್ರತೆ ಇನ್ನೂ ಕಡಿಮೆಯಾಗಿಲ್ಲ ಪಡುವಣದಿಂದ ಬೀಸಿ ಬರುವ ಗಾಳಿ ಕ್ಷಣಮಾತ್ರದಲ್ಲಿ ಕಡಲಿನ ಸ್ವರೂಪವನ್ನೇ ಬದಲಾಯಿಸಿ ಬಿಡುವುದರಿಂದ ಯಾವ ಕ್ಷಣದಲ್ಲಿ ಸಮುದ್ರ ಪರಿಸರ ಪ್ರಕ್ಷುಬ್ಧಗೊಳ್ಳುವುದು ಎಂದು ಹೇಳಲು ಬರುವುದಿಲ್ಲ. ಸಮುದ್ರ ಪರಿಸರದ ಬಗ್ಗೆ ಇಂಚಿಂಚೂ ಮಾಹಿತಿ…

kundapuradotcom@gmail.com

ಪ್ರಕೃತಿಯ ಆರಾಧನೆ ಮೇರಿಮಾತೆಯ ಉಪಾಸನೆ ಕ್ರೈಸ್ತರ ತೆನೆಹಬ್ಬ

ಏಸುಕ್ರಿಸ್ತರ ಜನನ, ಜೀವನ, ಮರಣ ಮತ್ತು ಪುನುರುಥ್ಥಾನದ ಕ್ರೈಸ್ತಧರ್ಮೀಯರ ಆಚರಣೆಗಳನ್ನು ದೈವ ಆರಾಧನಾ ವರ್ಷದಲ್ಲಿ ಕಾಲಕಾಲಕ್ಕೆ ಆಚರಿಸಿಕೊಂಡು ಬರಲಾಗುತ್ತಿದೆ.ಇದನ್ನು ಹೊರತುಪಡಿಸಿ ಕ್ರೈಸ್ತರು ಮಾತೆ ಮರಿಯಮ್ಮ ಹಾಗೂ ಇತರ ಸಂತರ ಕೆಲವೊಂದು ಆಚರಣೆಗಳನ್ನು ಮಾಡುತ್ತಾ ಬಂದಿದ್ದಾರೆ.ಅವುಗಳಲ್ಲಿ ಮಾತೆ ಮರಿಯಮ್ಮನ ಜನ್ಮ ದಿನವನ್ನು ಹೊಸತು…

kundapuradotcom@gmail.com

ಸಮಾಜ ಸೇವಕ ದಿನೇಶ್ ಖಾರ್ವಿ ಗಂಗೊಳ್ಳಿ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ,ಜೈ ಭೀಮ್ ನೀಲಿ ಪಡೆ, ಗಂಗೊಳ್ಳಿ ಮನವಿ

ಸಮಾಜ ಸೇವಕ ದಿನೇಶ್ ಖಾರ್ವಿ ಗಂಗೊಳ್ಳಿ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ,ಜೈ ಭೀಮ್ ನೀಲಿ ಪಡೆ, ಗಂಗೊಳ್ಳಿ ಮನವಿ ಕುಂದಾಪುರ: ಬೇರೆಯವರ ಜೀವ ಉಳಿಸಲು ತಮ್ಮ ಪ್ರಾಣದ ಹಂಗು ತೊರೆದು ಸಮಾಜಸೇವೆ ಮಾಡುತ್ತಿರುವ ಮುಳುಗು ತಜ್ಞ ಹಾಗೂ…

kundapuradotcom@gmail.com

ಕರಾವಳಿಯಲ್ಲಿ ಮೀನಿನ ಅಭಾವ..! ಮಾರುಕಟ್ಟೆಗೆ ಲಗ್ಗೆ ಇಟ್ಟ ಓಮನ್ ದೇಶದ ಬೂತಾಯಿ, ಬಂಗುಡೆಗೆ ಬಾರಿ ಬೇಡಿಕೆ

ಕರಾವಳಿಯಲ್ಲಿ ಮೀನಿನ ಅಭಾವ ಸೃಷ್ಟಿಯಾಗಿದ್ದು,ಕರಾವಳಿಯಲ್ಲಿ ಮೀನು ಬಲು ದುಬಾರಿಯಾದ್ರೆ, ಇನ್ನೊಂದೆಡೆ ಓಮನ್ ದೇಶದ ಬಂಗುಡೆ, ಬೂತಾಯಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಬಾರಿ ನಮ್ಮಲ್ಲಿ ಮೀನಿನ ಉತ್ಪತ್ತಿ ಕಡಿಮೆಯಾಗಿದ್ದು, ಮಾರುಕಟ್ಟೆಗೆ ದೊಡ್ಡ ದೊಡ್ಡ ಗಾತ್ರದ ಓಮನ್ ಮೀನುಗಳು ಲಗ್ಗೆ ಇಟ್ಟಿದೆ. ದೇಶದ ಪಶ್ಚಿಮ…

kundapuradotcom@gmail.com

ಉಡುಪಿ ಜಿಲ್ಲೆಯ 15 ಮಂದಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

ಉಡುಪಿ ಜಿಲ್ಲೆಯ 15 ಮಂದಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಉಡುಪಿ ಜಿಲ್ಲಾ ಮಟ್ಟದ 2025-26ನೇ ಸಾಲಿನ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗಗಳಿಂದ 15 ಮಂದಿ ಶಿಕ್ಷಕರು ಗಳನ್ನು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗ:…

kundapuradotcom@gmail.com

ಕರಾಟೆ ಚಾಂಪಿಯನ್ ಶಿಪ್ ಸಾನಿಧ್ಯ ಎಸ್ ನಾಯ್ಕಗೆ ಚಿನ್ನದ ಪದಕ

ನಾಲ್ಕನೇ ದಕ್ಷಿಣ ಭಾರತ ವಲಯ ಕರಾಟೆ ಚಾಂಪಿಯನ್ ಶಿಪ್ ಸಾನಿಧ್ಯ ಎಸ್ ನಾಯ್ಕಗೆ ಚಿನ್ನದ ಪದಕ ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಂ ನಲ್ಲಿ ಅಗಸ್ಟ್ 30 2025ರಂದು ರಂದು ನಡೆದ ನಾಲ್ಕನೇ ದಕ್ಷಿಣ ಭಾರತ ವಲಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕುಂದಾಪುರದ ಖಾರ್ವಿಕೇರಿ…

kundapuradotcom@gmail.com

ಕಂಚಿನ ಕಂಠದ ಕಾರ್ಯಕ್ರಮ ನಿರೂಪಕ ಕೆ.ಸಿ. ರಾಜೇಶ್

ಕೆ.ಸಿ. ರಾಜೇಶ್ ಎಂಬ ಕಂಚಿನ ಕಂಠದ ಪ್ರತಿಭಾವಂತ ಸುಂದರಾಂಗ ಕಾರ್ಯಕ್ರಮ ನಿರೂಪಕ, ನಿರೂಪಣೆ ಮೂಲಕ ಕಾರ್ಯಕ್ರಮದ ಕಳೆ ಏರಿಸುವ ಸರಳ ಸಜ್ಜನಿಕೆಯ ಮೋಡಿಯ ಮಾತುಗಾರ ಆ ಕಂಠಕ್ಕೆ ಮೋಡಿ ಆಗದವರೇ ಇಲ್ಲ ನಿರರ್ಗಳ ಮಾತಿನ ಮಾತುಗಾರ ತನ್ನ ಅದ್ಭುತ ಧ್ವನಿ ಮತ್ತು…

kundapuradotcom@gmail.com

ಕುಂದಾಪುರದ ಮಹಾರಾಜನಿಗೆ ಒಮ್ಮೆ ನೋಡ ಬನ್ನಿ…

ಕುಂದಾವರ್ಮ ರಾಜರು ಆಳಿದ ಸುಪ್ರಸಿದ್ಧ ತಾಣ ಈ ನಮ್ಮ ಕುಂದಾಪುರ ಸೌಪರ್ಣಿಕಾ, ವರಾಹಿ, ಕುಬ್ಜ, ಕೆದಕ, ಚಕ್ರೆ ಈ ಐದು ಪವಿತ್ರ ನದಿಗಳ ಸಂಗಮವಾಗಿ ದುಮ್ಮಿಕ್ಕಿ ಹರಿಯುವ ಪುಣ್ಯ ಪಂಚಗಂಗಾವಳಿ ನದಿಯು ಉಗಮವಾಗುವ ಸುಂದರ ತಾಣವು ಹೌದು ಈ ನಮ್ಮ ಕುಂದಾಪುರ.…

kundapuradotcom@gmail.com

ಸಕಲ ವರದಾಯಕ ಉದ್ಬವ ಗಣಪತಿ ದೇವಸ್ಥಾನ ನುಕ್ಯಾಡಿ ಅಂಪಾರು ಕುಂದಾಪುರ

ಕುಂದಾಪುರ ಹತ್ತು ಹಲವು ಪುಣ್ಯ ಕ್ಷೇತ್ರಗಳ ತವರೂರು. ಪುಣ್ಯ ಪ್ರದವಾದ ಪವಿತ್ರ ಧಾರ್ಮಿಕ ಕ್ಷೇತ್ರಗಳು ಕುಂದಾಪುರದ ಕೀರ್ತಿಯನ್ನು ಶ್ರೇಷ್ಠತೆಯಲ್ಲಿ ಸಂಪನ್ನಗೊಳಿಸಿದೆ. ಕುಂದಾಪುರ ತಾಲೂಕಿನಲ್ಲಿ ಮುಖ್ಯ ವಾಗಿ ಆನೆಗುಡ್ಡೆ ಕುಂಭಾಶಿ ಗಣಪತಿ ದೇಗುಲ, ಹಟ್ಟಿಯಂಗಡಿ ಗಣಪತಿ ದೇಗುಲಗಳು ನಮ್ಮ ಕಣ್ಣೆದುರು ವಿರಾಜಮಾನರಾಗಿ ಕಂಗೊಳಿಸುತ್ತದೆ.…

kundapuradotcom@gmail.com